Janhavi kapoor : ಕಗ್ಗತ್ತಲಿನ ಬೆಳಕಿನ ನಡುವೆ ಪ್ರಜ್ವಲಿಸಿತು ಜಾನ್ವಿ ಅಂಗಾಗ ಸೌಂದರ್ಯ
![](https://kannada.cdn.zeenews.com/kannada/sites/default/files/2022/12/19/272882-janhavi-kapoor.jpg?im=FitAndFill=(500,286))
ಇತ್ತೀಚಿಗೆ ಜಾನ್ವಿ ಕಪೂರ್ ವೈಟ್ ಡ್ರೆಸ್‌ನಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಜಾನ್ವಿ ಕಪೂರ್ ಬಿಳಿ ಬಟ್ಟೆಯಲ್ಲಿ ಜಸ್ಟ್ ಅರಳಿದ ಹೂವಿನಂತೆ ಕಾಣಿಸಿಕೊಂಡಿದ್ದಾರೆ. ಜಾನ್ವಿ ಸೌಂದರ್ಯಕ್ಕೆ ಎಲ್ಲರೂ ಬೆರಗಾಗಿದ್ದಾರೆ.
![](https://kannada.cdn.zeenews.com/kannada/sites/default/files/2022/12/19/272883-janhavi-kapoor1.jpg?im=FitAndFill=(500,286))
ಜಾನ್ವಿ ಕಪೂರ್ ಶ್ರೀದೇವಿಯ ಮಗಳು ಎಂಬ ವಿಚಾರ ಎಲ್ಲರಿಗೂ ಗೊತ್ತು. ಪ್ರಸ್ತುತ ಅವರು ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಜೊತೆ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ.
![](https://kannada.cdn.zeenews.com/kannada/sites/default/files/2022/12/19/272884-janhavi-kapoor2.jpg?im=FitAndFill=(500,286))
ಜಾನ್ವಿ ಕಪೂರ್ ಸಾಕಷ್ಟು ತನ್ನ ಅದ್ಭುತ ರೂಪರಾಶಿಯಿಂದಲೇ ಜಗತ್ಪ್ರಸಿದ್ಧರಾಗಿದ್ದಾರೆ. ಆದರೆ ದುರಾದೃಷ್ಟ ಅಂದ್ರೆ ಅವರ ಯಾವುದೇ ಸಿನಿಮಾಗಳು ಹಿಟ್ ಆಗಲಿಲ್ಲ.
ಇನ್ನು ಕೋವಿಡ್ ಸಮಯದಲ್ಲಿ ಜಾನ್ವಿ ಕಪೂರ್ ಅವರ ಚಲನಚಿತ್ರಗಳು ಹೆಚ್ಚಾಗಿ OTT ನಲ್ಲಿ ಬಿಡುಗೆಯಾಗಿದ್ದವು. ಆದ್ರೆ ಅವುಗಳು ಮ್ಯಾಜಿಕ್ ಮಾಡಲೇ ಇಲ್ಲ. ಆದ್ರೂ ಸಹ ಜಾನ್ವಿ ಕ್ರೇಜ್ ಕಡಿಮೆಯಾಗಿಲ್ಲ.
ಜಾನ್ವಿ ಕಪೂರ್ ಅವರ ಸಿನಿಮಾಗಳು ಏನೇ ಆಗಲಿ, ಅವರ ಸೌಂದರ್ಯದ ಕ್ರೇಜ್ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಕೆ ಸ್ಟಾರ್.