Janhvi Kapoor bold look : ಜಾನ್ವಿ ಅಂದಕ್ಕೆ ಚಳಿಗಾಲದಲ್ಲೂ ಬಿಸಿಯಾಯ್ತು ವಾತಾವರಣ..!
ಅಪರೂಪದ ಸುಂದರಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ದಿನದಿಂದ ದಿನಕ್ಕೆ ಸಖತ್ ಬೋಲ್ಡ್ ಅವತಾರ ತಾಳುತ್ತಿದ್ದಾರೆ.
ಇತ್ತೀಚಿಗೆ ಆರೆಂಜ್ ಲೆಹೆಂಗಾ ಚೋಲಿ ಧರಿಸಿ, ಕ್ಯಾಮೆರಾಗೆ ಪೋಸ್ ಕೋಟ್ಟಿರುವ ಜಾನ್ವಿ ಕಪೂರ್ ಕಿಲ್ಲರ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಮ್ಯಾಜಿಕ್ ಮಾಡುತ್ತಿವೆ.
ಜಾನ್ವಿ ಚೋಲಿ ಧರಿಸಿ ಇ-ರಿಕ್ಷಾ ಸವಾರಿ ಮಾಡುತ್ತಿರುವುದನ್ನು ವೈರಲ್ ಚಿತ್ರಗಳಲ್ಲಿ ಕಾಣಬಹದುದಾಗಿದೆ. ಅಲ್ಲದೆ, ಡೀಪ್‌ನೆಕ್ ಡ್ರೇಸ್ ಪಡ್ಡೆ ಯುವಕರ ನಿದ್ದೆ ಕೆದಿಯುತ್ತಿದೆ.
ನಟಿ ಜಾನ್ವಿ ಕಪೂರ್ ಕಿಲ್ಲರ್ ಲುಕ್, ತುಂಟಾಟ, ನಗು ನೋಡಿದ ಅಭಿಮಾನಿಗಳನ್ನು ಹುಚ್ಚರನ್ನಾಗಿಸುತ್ತಿದೆ.