Janhvi Kapoor: ಕ್ಯಾಮೆರಾ ಕಣ್ಮುಂದೆ ಬಟ್ಟೆ ಬಿಚ್ಚಲು ಮುಂದಾದ ಜಾನ್ಹವಿ, ಕಕ್ಕಾಬಿಕ್ಕಿಯಾದ ಅಭಿಮಾನಿಗಳು

Tue, 20 Dec 2022-9:48 pm,

1. ಜಾನ್ಹವಿಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯಳಾಗಿದ್ದಾಳೆ. ಆದರೆ ಈ ಬಾರಿ ಈ ಧಡಕ್ ಬೆಡಗಿ ಬೋಲ್ಡ್‌ನೆಸ್‌ನ ಎಲ್ಲಾ ಹದ್ದುಗಳನ್ನೇ. ಈ ಬಾಲಿವುಡ್ ಬೆಡಗಿ ಕ್ಯಾಮರಾ ಮುಂದೆ ಕೋಟ್ ಬಿಚ್ಚಲು ಶುರು ಮಾಡಿ, ಅಭಿಮಾನಿಗಳ ಹೃದಯಕ್ಕೆ ಚೂರಿ ಹಾಕುವ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.  

2. ಈ ಚಿತ್ರಗಳಲ್ಲಿ ನಟಿ ಟೈಟ್ ಮಿಡಿ ಧರಿಸಿದ್ದಾಳೆ. ಅದಕ್ಕೂ ಮಿಗಿಲಾಗಿ ನಟಿ ಬೋಲ್ಡ್ ಸ್ಟೈಲ್ ನಲ್ಲಿ ಕೋಟ್ ಕೂಡ ಧರಿಸಿದ್ದಾಳೆ. ತನ್ನ ಈ ಲುಕ್ ಗೆ ಪರಿಪೂರ್ಣತೆಯನ್ನು ನೀಡಲು ಜಾನ್ಹವಿ ಕಪ್ಪು ಕನ್ನಡಕವನ್ನು ಸಹ ಧರಿಸಿದ್ದಾಳೆ. ನಟಿಯ ಈ ನೋಟ ಇಂಟರ್ನೆಟ್‌ನ ತಾಪಮಾನವನ್ನು ಹೆಚ್ಚಿಸಲು ಸಾಕು.  

3. ಜಾನ್ಹವಿಯ ನಂತರ ತನ್ನ  ಕೋಟ್ ಕಳಚಿ ಬಿಚ್ಚುತ್ತಾ ಬೋಲ್ಡ್ ಸ್ಟೈಲ್ ನಲ್ಲಿ ವಿಭಿನ್ನ ಪೋಸ್ ನೀಡುತ್ತಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಜಾನ್ಹವಿ ಬಾಲಿವುಡ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಲು ಸಾಕಷ್ಟು ಶ್ರಮಿಸುತ್ತಿದ್ದಾಳೆ. ಆದರೆ ಇದೇ ವೇಳೆ  ಜಾನ್ಹವಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಉಪಸ್ಥಿತಿಯನ್ನು ಜಬರ್ದಸ್ತ್ ರೀತಿಯಲ್ಲಿ ನೊಂದಾಯಿಸುತ್ತಿದ್ದಾಳೆ.  

4. ಜಾನ್ಹವಿಯ ಈ ಫೋಟೋಶೂಟ್ ತುಂಬಾ ಬೋಲ್ಡ್ ಆಗಿದೆ. ಕಾಮೆಂಟ್ ವಿಭಾಗದಲ್ಲಿ, ಜಾನ್ಹವಿಯ ಹಲವು ಅಭಿಮಾನಿಗಳು ಅವಳ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಕೆಲವರು ಬಾಲಿವುಡ್ ನಟಿಯನ್ನು ಹಾಟ್ ಎಂದು ಕರೆದರು ಮತ್ತೆ ಕೆಲವರು ಬೋಲ್ಡ್ ಎಂದು ಕರೆದಿದ್ದಾರೆ. ವಾಸ್ತವದಲ್ಲಿ, ಈ ಫೋಟೋಶೂಟ್‌ನ ಚಿತ್ರಗಳನ್ನು ನೋಡಿದ ನಂತರ, ಅನೇಕ ಜನರು ತಮ್ಮ ಹಗಲಿನ ನೆಮ್ಮದಿ ಮತ್ತು ರಾತ್ರಿಯ ನಿದ್ದೆಗೆ ಬೆಂಕಿ ಇಟ್ಟುಕೊಳ್ಳುವುದಂತೂ ಗ್ಯಾರಂಟಿ.  

5. ಈ ಫೋಟೋದಲ್ಲಿ ನೀವು ಜಾನ್ಹವಿಯ ಕ್ಲೋಸ್ ಅಪ್ ನೋಟವನ್ನು ನೀವು ನೋಡಬಹುದು. ಜಾನ್ವಿ ಹಾಕಿರುವ ಡ್ರೆಸ್ ತುಂಬಾ ಟೈಟ್ ಆಗಿದ್ದು, ನಟಿಯ ಕ್ಲೀವೇಜ್ ಕೂಡ ಕಾಣಿಸುತ್ತಿದೆ. ಈ ಬಾಲಿವುಡ್ ಬೆಡಗಿ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾಳೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link