ಕ್ರಿಕೆಟ್ ಬಾಲ್ ಡ್ರೆಸ್.. ಜಾನ್ವಿ ಕಪೂರ್ ಬೋಲ್ಡ್ ಸ್ಟೈಲ್‌ಗೆ ಫಿದಾ ಆದ ಪಡ್ಡೆಹೈಕ್ಳು

Sat, 11 May 2024-10:04 am,

ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್ ಮಿಸ್ ಅಂಡ್ ಮಿಸಸ್ ಮಾಹಿ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಜಾನ್ವಿ ಬಾಲಿವುಡ್‌ನಲ್ಲಿ ಫೇಮಸ್ ಆಗಿರುವ ನಿರ್ಮಾಪಕ ಬೋನಿ ಕಪೂರ್ ಅವರ ಮಗಳು. ಕೆಲವೇ ದಿನಗಳಲ್ಲಿ ತೆಲುಗಿನಲ್ಲೂ ಜ್ಯೂನಿಯರ್ ಎನ್ ಟಿಆರ್ ಜೊತೆ ನಟಿಸಿದ ದೇವರ ಸಿನಿಮಾ ರಿಲೀಸ್‌ ಆಗಲಿದೆ. 

ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ರಾಮ್ ಚರಣ್ ಜೊತೆಗಿನ ಎರಡನೇ ಸಿನಿಮಾದ ಅವಕಾಶ ಸಿಕ್ಕಿತ್ತು. 

ಈ ಮಧ್ಯೆ ಜಾನ್ವಿ ಕಪೂರ್ ಸದ್ಯ ಮಿಸ್ಟರ್ ಅಂಡ್ ಮಿಸಸ್ ಮಾಹಿ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಮಹೇಂದ್ರ ಸಿಂಗ್ ಧೋನಿ ಬಯೋಪಿಕ್‌ನ ಪ್ರಚಾರಕ್ಕಾಗಿ ಈ ನಾಯಕಿ ಕ್ರಿಕೆಟ್ ಚೆಂಡುಗಳನ್ನು ತಯಾರಿಸುವ ಮಟಿರಿಯಲ್‌ನಿಂದ ವಿನ್ಯಾಸಗೊಳಿಸಲಾದ ಡ್ರೆಸ್ ಧರಿಸಿ ಎಲ್ಲರನ್ನೂ ಆಕರ್ಷಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link