Janhvi Kapoor Photos: ಗೋಲ್ಡ್ , ಕಟ್-ಔಟ್ ಡ್ರೆಸ್‌ನಲ್ಲಿ ಜಾನ್ವಿ ಕಪೂರ್ ಲುಕ್ ಗೆ ಫ್ಯಾನ್ಸ್ ಫಿದಾ!
)
ಕಟ್-ಔಟ್, ಗೋಲ್ಡ್ ಕಲರ್, ಶಾರ್ಟ್ ಡ್ರೆಸ್‌ನಲ್ಲಿ ಜಾನ್ವಿ ಕಪೂರ್, ತನ್ನ ಕಿಲ್ಲರ್ ಲುಕ್ ನೊಂದಿಗೆ ಅಭಿಮಾನಿಗಳ ಮನಸೆಳೆಡಿದ್ದಾರೆ.
)
ತನ್ನ ಉಡುಪಿನ ಥೀಮ್‌ಗೆ ಅನುಗುಣವಾಗಿ, ನ್ಯೂಡ್ ಮೆಟಾಲಿಕ್ ಟೋನ್ ಮೇಕಪ್ ಅನ್ನು ಧರಿಸಿದ್ದಾರೆ.
)
ಜಾನ್ವಿ ತನ್ನ ಉದ್ದನೆಯ ಕೂದಲನ್ನು ಅಲೆಅಲೆಯಾದ ಸುರುಳಿಗಳ ರೀತಿಯಲ್ಲಿ ಸ್ಟೈಲ್ ಮಾಡಿಕೊಂಡಿದ್ದಾರೆ.
ನಟಿ ತನ್ನ ಪೋಸ್ಟ್‌ಗೆ 'ಚಿನ್ನದ ಮನಸ್ಥಿತಿ' ('GOLDEN state of mind')ಎಂದು ಶೀರ್ಷಿಕೆ ನೀಡಿದ್ದಾರೆ.
ಆಗಾಗ್ಗೆ ತಮ್ಮ ಗ್ಲಾಮ್ ಮಾಡಿದ ಫೋಟೋಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ.
ಲಕ್ಷಾಂತರ ಅಭಿಮಾನಿಗಳು ಜಾನ್ವಿಯ ಫೋಟೋಗಳನ್ನು ಲೈಕ್ ಮಾಡಿದ್ದಾರೆ.