Janhvi Kapoor : ಜಿಮ್‌ನಲ್ಲಿ ಬೆವರಿಳಿಸಿದ ಜಾನ್ವಿ..! ಅಬ್ಬಬ್ಬಾ... ಏನ್‌ ವರ್ಕೌಟ್‌ ಗುರು

Wed, 10 May 2023-4:54 pm,

ಜಾನ್ವಿ ಕಪೂರ್ ತಮ್ಮ ಪ್ಯಾನ್ಸ್‌ಗಳಿಗೆ ಹಾಟ್ ಟ್ರೀಟ್ ನೀಡಿದ್ದಾರೆ. ಸುಂದರಿ ಜಿಮ್‌ನಲ್ಲಿ ಭಾರೀ ಕಸರತ್ತು ನಡೆಸುತ್ತಿರುವ ವಿಡಿಯೋ ಮತ್ತು ಫೋಟೋಗಳು ವೈರಲ್‌ ಆಗಿವೆ. ಜೂನಿಯರ್ ಶ್ರೀದೇವಿಯ ಹಾಟ್ ಸ್ಟಿಲ್‌ಗಳು ನೋಡಿದ್ರೆ ಹುಚ್ಚೆದ್ದು ಕುಣಿಯುವಂತಿವೆ.  

ಜಾನ್ವಿ ಕಪೂರ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಫೋಟೋ ಶೂಟ್‌ ಮೂಲಕ ಅಭಿಮಾನಿಗಳನ್ನು ರಂಚಿಸುತ್ತಿರುತ್ತಾರೆ.  

ಸಧ್ಯ ಸೌತ್‌ ಕಡೆ ಮುಖ ಮಾಡಿರುವ ಶ್ರೀದೇವಿ ಮಗಳು ಎನ್‌ಟಿಆರ್ 30 ಚಿತ್ರದಲ್ಲಿ ನಟಿಸುತ್ತಿದ್ದಾರೆ.    

ತನ್ನ ಸೌಂದರ್ಯ ಮತ್ತು ನಟನೆಯಿಂದ ಬಾಲಿವುಡ್‌ನಲ್ಲಿ ಚಿರಪರಿಚಿತವಾಗಿರುವ ಸುಂದರಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.     

ಅತಿಲೋಕ ಸುಂದರಿ ಶ್ರೀದೇವಿಯವರ ಮಗಳಾಗಿ ʼಧಡಕ್ʼ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.  

ಜಾನ್ವಿ ಕಪೂರ್ 6 ಮಾರ್ಚ್ 1997 ರಂದು ಮುಂಬೈನಲ್ಲಿ ಜನಿಸಿದರು. ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಮುದ್ದಿನ ಮಗಳು ಈ ಜಾನ್ವಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link