Janhvi Kapoor: ನಯಾ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀದೇವಿ ಪುತ್ರಿ: ಮತ್ಸ್ಯಕನ್ಯೆಯೆಂದ ಫ್ಯಾನ್ಸ್!

Wed, 08 May 2024-1:59 pm,

 ಬಾಲಿವುಡ್‌ ಹಾಟ್‌ ಕಣ್ಮಣಿ ಜಾನ್ವಿ ಕಪೂರ್ ಮೊದಲು 'ಧಡಕ್' ಸಿನಿಮಾ ಮೂಲಕ  ಚಿತ್ರರಂಗಕ್ಕೆ ಹೆಜ್ಜೆಹಾಕಿ ಸಕ್ಸಸ್‌ ಪಡೆದುಕೊಂಡಿರುವ ನಟಿ, ಇದೀಗ ಸೌತ್‌ ಸಿನಿರಂಗದ ಕಡೆಗೂ ಕೂಡ ಮುಖ ಮಾಡಿದ್ದಾರೆ.  

ನಟಿ ಜಾನ್ವಿ ಕಪೂರ್ ಪಾರದರ್ಶಕ ಟಾಪ್‌, ಸಣ್ಣ ಸ್ಕರ್ಟ್ ತೊಟ್ಟು ನಯಾ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಈಕೆ ತನ್ನ ಮೈಮಾಟ ಪ್ರದರ್ಶಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಜಾನ್ವಿ ಕಪೂರ್ ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡುವುದರ ಜೊತೆಗೆ ಕ್ಯಾಪ್ಶನ್‌ನಲ್ಲಿ 'ಇನ್‌ ದಿ ಗಾರ್ಡೆನ್ ಆಫ್‌ ದಿ ಈಡೆನ್' ಎಂದು ಬರೆದುಕೊಂಡಿದ್ದಾರೆ.  

ಬಾಲಿವುಡ್‌ ಸುಂದರಿ ಜಾನ್ವಿ ಕಪೂರ್ ಪೋಸ್ಟ್‌ ನೋಡುತ್ತಿದ್ದರೆ ಈಕೆಯ ಹೊಸ ಲುಕ್‌ 'ಮಿ. ಇಂಡಿಯಾ' ಚಿತ್ರದ 'ಹವಾ ಹವಾಯಿ' ಹಾಡಿನಲ್ಲಿ ಶ್ರೀದೇವಿ ಲುಕ್ ನೆನಪಿಸುವಂತಿದೆ.  

ನಟಿ ಜಾನ್ವಿ ಕಪೂರ್ ತಮ್ಮ‌ ಈ ಹೊಸ ಫೋಟೋಸ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗಿ ಈಗಾಗಲೇ ಈ ಪೋಸ್ಟ್‌ಗೆ ಏಳು ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. 

ಬಿ-ಟೌನ್‌ ಬೆಡಗಿ ಜಾನ್ವಿ ಕಪೂರ್ ಸದ್ಯ ನ್ಯೂಡ್ ನೆಟೆಡ್ ಕ್ರೀಮಿ ಗೌನ್‌ ಅಂತಹ ತುಂಡು ಬಟ್ಟೆಯಲ್ಲಿ ಬಹಳ ಬಿಂದಾಸ್ ಫೋಟೋಗಳಿಗೆ ವಿಭಿನ್ನವಾಗಿ ಪೋಸ್‌ಗಳನ್ನು ನೀಡಿದ್ದಾರೆ.  

ಬಾಲಿವುಡ್‌ ನಟಿ ಜಾನ್ವಿ ಕಪೂರ್ ಸದಾ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವ ಸುಂದರಿ, ಇದೀಗ ಹೊಸ ಫೋಟೋಶೂಟ್‌ ಮಾಡಿಸಿ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link