Janhvi Kapoor: ಬಿಕಿನಿ ಬಿಟ್ಟು ಲಂಗಾ ದಾವಣಿ ತೊಟ್ಟ ಜಾನ್ವಿ ಕಪೂರ್ ಏನಿದು ಹೊಸ ಗೆಟಪ್
ಜಾನ್ವಿಯನ್ನು ಸಾಂಪ್ರದಾಯಿಕ ಉಡುಗೆಗಿಂತ ಬೋಲ್ಡ್ ಲುಕ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ
ಜಾನ್ವಿ ಆಗಾಗ ತನ್ನ ಹಾಟ್ನೆಸ್ ಹೊರ ಹಾಕಿದ್ದರೂ, ಎಲ್ಲರ ಮನದಲ್ಲಿ ಅಚ್ಚುಳಿಯುವುದು ಮಾತ್ರ ಸಾಂಪ್ರಾದಾಯಕ ಉಡುಗೆಯಲ್ಲಿ
ಸಾಂಪ್ರದಾಯಿಕ ಉಡುಗೆಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿರುವ ಜಾನ್ವಿ
ಜಾನ್ವಿ ಕಪೂರ್ ತಿಂಗಳಿಗೊಮ್ಮೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ
ಜಾನ್ವಿ ಕಪೂರ್ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುತ್ತಾರೆ