ಉಫ್‌...! ಜಾನ್ವಿ ಈ ಫೋಟೋಸ್‌ ನೋಡಿ ಅದ್ಹೇಗೆ ನಿದ್ದೆ ಮಾಡ್ತೀರಾ.. ನೋಡ್ತೀನಿ

Sat, 30 Dec 2023-6:36 pm,

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಮತ್ತು ನಿರ್ದೇಶಕ ಬೋನಿ ಕಪೂರ್ ಅವರ ಪುತ್ರಿ ಜಾನ್ವಿ ಕಪೂರ್.  

ದಢಕ್‌ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಜಾನ್ವಿ ತಮ್ಮ ನಟನೆಯಿಂದ ಜನಮೆಚ್ಚುಗೆ ಪಡೆದಿದ್ದಾರೆ.   

ತಾಯಿ ಶ್ರೀದೇವಿಯಂತೆ, ಜಾನ್ವಿ ಕಪೂರ್ ತನ್ನ ಸೌಂದರ್ಯ ಮತ್ತು ಅಭಿನಯದ ಚಾಪುಗಳಿಂದ ಬಾಲಿವುಡ್‌ನಲ್ಲಿ ಮ್ಯಾಜಿಕ್ ಸೃಷ್ಟಿಸಿದ್ದಾರೆ.   

ಜಾನ್ವಿ ಕಪೂರ್ ಬಾಲಿವುಡ್‌ನ ಹೊಸ ಪೀಳಿಗೆಯ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಜನಪ್ರಿಯ ತಾರೆ.   

ಇತ್ತೀಚಿಗೆ ಜಾನ್ವಿ ತನ್ನ ಮಾದಕ ನೋಟದಿಂದ ತಮ್ಮ ಅಭಿಮಾನಿಗಳನ್ನು ಕೆಣಕಿದ್ದಾರೆ.   

ರೆಡ್ ಡ್ರೆಸ್‌ನಲ್ಲಿ ನಟಿಯನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಜಾನ್ವಿಯ ಸ್ಟೈಲ್ ಈಗ ಟಾಕ್ ಆಫ್ ದಿ ಟೌನ್ ಆಗಿದೆ.     

ಜಾನ್ವಿ ಕಪೂರ್ ಹಂಚಿಕೊಂಡ ಚಿತ್ರಗಳಲ್ಲಿ, ಅವರು ಕೆಂಪು ಬಾಡಿಕಾನ್ ಡ್ರೆಸ್ ಧರಿಸಿರುವುದನ್ನು ಕಾಣಬಹುದು.  

ಸಖತ್‌ ಟೈಟ್‌ ಇರುವ ಡ್ರೇಸ್‌ನಲ್ಲಿ ಚೆಲುವೆಯ ಆಕೃತಿ ಸ್ಪಷ್ಟವಾಗಿ ಕಾಣುತ್ತಿದೆ.  

ಬಿಟೌನ್‌ ಸುಂದರಿ ಜಾನ್ವಿ ಕಪೂರ್

ZEENEWS TRENDING STORIES

By continuing to use the site, you agree to the use of cookies. You can find out more by Tapping this link