ಅಸ್ತಮಾ ಕೂಡ ಗುಣಪಡಿಸುವ ಶಕ್ತಿಶಾಲಿ ಮಸಾಲೆ... ಇದರೊಟ್ಟಿಗೆ ಬೆರೆಸಿ ಕುಡಿದರೆ ಕಿಡ್ನಿ ಸ್ಟೋನ್ ಆಪರೇಷನ್ ಇಲ್ಲದೇ ಕರಗಿ ಹೊರ ಬರುತ್ತದೆ!
)
kidney stone home remedy: ಆಯುರ್ವೇದದಲ್ಲಿ ಜಾಪತ್ರೆ ಅನೇಕ ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಇದನ್ನು ಸೇವಿಸುವ ಸರಿಯಾದ ವಿಧಾನವನ್ನು ಈ ವರದಿಯಲ್ಲಿ ತಿಳಿಯಿರಿ.
)
ಆಯುರ್ವೇದದಲ್ಲಿ ಜಾಪತ್ರೆ ಅನೇಕ ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಅತಿಸಾರ, ವಾಂತಿ, ಹೊಟ್ಟೆನೋವು, ಗ್ಯಾಸ್ ಸಮಸ್ಯೆ, ನಿದ್ರಾಹೀನತೆ, ಮೂತ್ರಪಿಂಡದ ತೊಂದರೆಗಳು, ಕೆಮ್ಮು ಮುಂತಾದ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
)
ಮಾಂಸಾಹಾರ ಮತ್ತು ಬಿರಿಯಾನಿಗಳಲ್ಲಿ ಇದನ್ನು ಮಸಾಲೆಯಾಗಿ ಬಳಸುತ್ತಾರೆ. ಇದು ತುಂಬಾ ಪೌಷ್ಟಿಕವಾದ ಆಹಾರವಾಗಿದೆ. ಇದು ಹೂವಿನಂತೆ ಕಾಣುತ್ತದೆ. ಆದರೆ ಇದೊಂದು ಮಸಾಲೆಯಾಗಿದೆ.
ಜಾಪತ್ರೆ ಪರಿಮಳ ಹೊಂದಿರುತ್ತದೆ. ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿ ಜಾಪತ್ರೆ ಹೂವು ಕಾಣುತ್ತದೆ. ಅಸ್ತಮಾ, ಶೀತ, ಕೆಮ್ಮು ಮತ್ತು ಜ್ವರಕ್ಕೆ ಕಾರಣವಾಗುವ ವೈರಸ್‌ಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಬಿಪಿಯನ್ನು ಕಡಿಮೆ ಮಾಡುವುದಲ್ಲದೆ ಹೃದಯದ ಆರೋಗ್ಯಕ್ಕೂ ಉಪಕಾರಿ.
ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸುವ ಗುಣ ಇದಕ್ಕಿದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಹಲ್ಲುನೋವಿಗೆ ಉತ್ತಮ ಪರಿಹಾರವಾಗಿದೆ. ಏಕಾಗ್ರತೆ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ.
ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ರೋಗಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಾಪತ್ರೆಯನ್ನು ಪ್ರತಿದಿನ ರಾತ್ರಿ ಬಿಸಿ ಹಾಳಿನಲ್ಲಿ ಹಾಕಿ ಮಲಗುವ ಮುನ್ನ ಕುಡಿಯಬೇಕು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. Zee Kannada News ಅದನ್ನು ಅನುಮೋದಿಸುವುದಿಲ್ಲ.