Jaya Ekadashi 2022: ಏಕಾದಶಿ ಉಪವಾಸದ ವೇಳೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ..!

Sat, 12 Feb 2022-9:28 am,

ಜಯ ಏಕಾದಶಿ ಉಪವಾಸದ ಸಮಯದಲ್ಲಿ ಭಗವಾನ್ ವಿಷ್ಣುವಿನ ಆರಾಧನೆಯ ವೇಳೆ ತುಳಸಿ ಮತ್ತು ಪಂಚಾಮೃತವನ್ನು ಬಳಸಬೇಕು. ಇದಲ್ಲದೇ ಈ ದಿನ ದಾನವನ್ನು ಸಹ ಮಾಡಬೇಕು.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಜಯ ಏಕಾದಶಿ ಉಪವಾಸದ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ಆದ್ದರಿಂದ ಈ ದಿನ ಹಳದಿ ಬಟ್ಟೆಗಳನ್ನು ಧರಿಸಬೇಕು. ಪೂಜೆಯ ಸಮಯದಲ್ಲಿ ಜಯ ಏಕಾದಶಿ ಉಪವಾಸದ ಕಥೆಯನ್ನು ಕೇಳಬೇಕು.

ಜಯ ಏಕಾದಶಿಯಂದು ಉಪವಾಸ ಮಾಡುವವರು, ಅವರ ಕುಟುಂಬದವರು ಕೂಡ ಉಪವಾಸದ ವೇಳೆ ತಮ್ಮ ಕೂದಲು, ಉಗುರು ಇತ್ಯಾದಿಗಳನ್ನು ಕತ್ತರಿಸಬಾರದು.

ಜಯ ಏಕಾದಶಿಯ ದಿನ ದಾನ ಮಾಡಿದ ಆಹಾರವನ್ನು ಸೇವಿಸಬಾರದು. ಇದರೊಂದಿಗೆ ಅಕ್ಕಿ, ಪಾಲಕ್, ಬಾರ್ಲಿ, ಕ್ಯಾರೆಟ್, ವೀಳ್ಯದೆಲೆ ಇತ್ಯಾದಿಗಳನ್ನು ಸಹ ಈ ದಿನ ಸೇವಿಸಬಾರದು.

ಜಯ ಏಕಾದಶಿ ಉಪವಾಸವನ್ನು ಆಚರಿಸುವವರು ಉಪವಾಸದ ಮೊದಲು ಯಾವುದೇ ರೀತಿಯ ತಾಮಸಿಕ ಆಹಾರ ಸೇವಿಸಬಾರದು. ಇದಲ್ಲದೆ ಈ ದಿನ ಕೋಪಗೊಳ್ಳುವುದನ್ನು ತಪ್ಪಿಸಬೇಕು. ಅದೇ ರೀತಿ ಯಾರೂ ನಿಂದನಾತ್ಮಕ ಪದಗಳನ್ನು ಬಳಸಬಾರದು

ZEENEWS TRENDING STORIES

By continuing to use the site, you agree to the use of cookies. You can find out more by Tapping this link