ಜಿಯೋದಿಂದ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ, 84 ದಿನಗಳವರೆಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

Fri, 11 Oct 2024-8:19 am,

ರಿಲಯನ್ಸ್ ಜಿಯೋ ಗ್ರಾಹಕಾರಿಗೆ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆಗೊಳಿಸಲಾಗಿದೆ. 

ರಿಲಯನ್ಸ್ ಜಿಯೋ ಬಿಡುಗಡೆಗೊಳಿಸಿರುವ 84 ದಿನಗಳ ವ್ಯಾಲಿಡಿಟಿ ಪ್ಲಾನ್ ಕೇವಲ 479ರೂ.ಗಳಿಗೆ ಲಭ್ಯವಾಗಲಿದೆ. 

ಜಿಯೋ ಪರಿಚಯಿಸಿರುವ ಈ ರಿಚಾರ್ಜ್ ಪ್ಲಾನ್ ಮೂರು ಸುಮಾರು 3 ತಿಂಗಳ ಯೋಜನೆಯಾಗಿದ್ದು ಇದರಲ್ಲಿ ಗ್ರಾಹಕರಿಗೆ ಹಲವು ಪ್ರಯೋಜನಗಳು ಲಭ್ಯವಿದೆ.

ಜಿಯೋ 479ರೂ. ರಿಚಾರ್ಜ್ ಯೋಜನೆಯಲ್ಲಿ ಸಂಪೂರ್ಣ 84ದಿನಗಳವರೆಗೆ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯಗಳು ಲಭ್ಯವಾಗಲಿದೆ. ಜೊತೆಗೆ 1000 ಉಚಿತ ಎಸ್‌ಎಮ್‌ಎಸ್ ಸೌಲಭ್ಯವೂ ಸಿಗಲಿದೆ. 

ಜಿಯೋ 479ರೂ. ಪ್ರಿಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಯಾವುದೇ ದೈನಂದಿನ ಮಿತಿ ಇಲ್ಲದೆ 6 GB ಡೇಟಾ ಲಭ್ಯವಾಗಲಿದೆ. 

ರಿಲಯನ್ಸ್ ಜಿಯೋ ಈ 84ದಿನಗಳ ರಿಚಾರ್ಜ್ ಯೋಜನೆಯಲ್ಲಿ ತನ್ನ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕೌಡ್ ಸೇರಿದಂತೆ ಜಿಯೋ ಆಪ್ ನ ಎಲ್ಲಾ ಸೇವೆಗಳಿಗೂ ಉಚಿತ ಪ್ರವೇಶವನ್ನು ನೀಡಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link