ಮೀನ ರಾಶಿಯಲ್ಲಿ ಗುರು ಪ್ರವೇಶ: ಈ ರಾಶಿಯವರಿಗೆ ಅದೃಷ್ಟ

Tue, 09 Aug 2022-2:40 pm,
Guru Rashi parivartan

ಗುರು ರಾಶಿ ಪರಿವರ್ತನೆ: ಈ ವರ್ಷದ ಏಪ್ರಿಲ್‌ನಲ್ಲಿ ಗುರು ಗ್ರಹವು ರಾಶಿಯನ್ನು ಬದಲಿಸಿ ಮೀನ ರಾಶಿಯನ್ನು ಪ್ರವೇಶಿಸಿತ್ತು. ಈಗ ಗುರುವು 1 ವರ್ಷ ಮೀನ ರಾಶಿಯಲ್ಲಿರುತ್ತಾನೆ ಮತ್ತು ಈ ಸಮಯದಲ್ಲಿ ಗುರು ಗ್ರಹವು ಮೂರು ರಾಶಿಯ ಜನರಿಗೆ ಆಶೀರ್ವಾದವನ್ನು ಸುರಿಸಲಿದ್ದು ವರ್ಷಪೂರ್ತಿ ಹಣದ ಮನೆ ಸುರಿಸಲಿದ್ದಾನೆ.  ಅವರ ಅದೃಷ್ಟವನ್ನು ಬೆಳಗಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.

Vrushabha Rashi

ವೃಷಭ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವನ್ನು ಮೀನ ರಾಶಿಯಲ್ಲಿ ಸಂಕ್ರಮಿಸುವುದರಿಂದ ವೃಷಭ ರಾಶಿಯ ಭವಿಷ್ಯ ಉಜ್ವಲವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಿರಿ. ಈ ಸಮಯದಲ್ಲಿ ನೀವು ರಾಜಯೋಗವನ್ನು ಪಡೆಯುವ ಸಾಧ್ಯತೆ ಇದೆ.

Mithuna Rashi

ಮಿಥುನ ರಾಶಿ: ಮೀನ ರಾಶಿಗೆ ಗುರು ಪ್ರವೇಶವು ಮಿಥುನ ರಾಶಿಯವರ ಜೀವನವನ್ನು ಆನಂದದಿಂದ ತುಮ್ಬಿಸಲಿದೆ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶಗಳು ಲಭಿಸಲಿವೆ. ವ್ಯಾಪಾರ-ವ್ಯವಹಾರವು ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಕರ್ಕಾಟಕ ರಾಶಿ : ಗುರುವು ಮೀನ ರಾಶಿಯನ್ನು ಪ್ರವೇಶಿಸುವುದರಿಂದ, ಕರ್ಕ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಅಂತಹ ಸಮಯದಲ್ಲಿ, ನಿಮ್ಮ ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.  ಒಟ್ಟಾರೆಯಾಗಿ ಈ ಸಮಯದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಎಂದು ಹೇಳಬಹುದು.   ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link