ವೃಷಭ ರಾಶಿಯಲ್ಲಿ ಗುರು : ಈ 4 ರಾಶಿಯವರಿಗೆ ಗುರುಬಲʼದಿಂದ ಹೆಜ್ಜೆ ಹೆಜ್ಜೆಗೂ ವಿಜಯ, ಬಹುದಿನದ ಕನಸು ನನಸು.. ಧನ ಕನಕದ ಮಳೆ !

Mon, 18 Mar 2024-8:22 am,

Jupiter In Taurus: ಗುರುವು ಮೇಷ ರಾಶಿಯಿಂದ ಶೀಘ್ರದಲ್ಲೇ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 12 ವರ್ಷಗಳ ನಂತರ ಗುರು ಮೇ 01 ರಂದು ವೃಷಭ ರಾಶಿಗೆ ತೆರಳಲಿದ್ದಾರೆ. ಗುರುವಿನ ರಾಶಿ ಬದಲಾವಣೆಯಿಂದ ನಾಲ್ಕು ರಾಶಿಯವರಿಗೆ ಗುರುಬಲ ಬರಲಿದೆ.

ಕನ್ಯಾ ರಾಶಿ : ಅದೃಷ್ಟ ನಿಮ್ಮ ಬಳಿಗೆ ಬರಲಿದೆ. ಬಡತನದಿಂದ ಹೊರಬರುತ್ತೀರಿ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ವೃತ್ತಿಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುತ್ತೀರಿ. ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುವಿರಿ.

ಸಿಂಹ ರಾಶಿ: ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ವ್ಯಾಪಾರಸ್ಥರು ಹಿಂದೆಂದೂ ಕಾಣದಷ್ಟು ಲಾಭವನ್ನು ಕಾಣುವರು. ಪ್ರತಿ ಕೆಲಸದಲ್ಲಿಯೂ ಯಶಸ್ವಿಯಾಗುತ್ತೀರಿ. ನೀವು ಬಯಸಿದ ಉದ್ಯೋಗವನ್ನು ಪಡೆಯುತ್ತೀರಿ. ಎಲ್ಲಾ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ.

ಕರ್ಕಾಟಕ ರಾಶಿ: ವೃತ್ತಿಜೀವನದಲ್ಲಿ ನೀವು ಉನ್ನತ ಮಟ್ಟವನ್ನು ತಲುಪುತ್ತೀರಿ. ಸಂಬಳ ಹೆಚ್ಚಾಗುತ್ತದೆ. ನಿಮ್ಮ ಬಾಸ್ ನಿಂದ ಮೆಚ್ಚುಗೆ ಪಡೆಯುತ್ತೀರಿ. ಎಲ್ಲಾ ಆಸೆಗಳು ಈಡೇರುತ್ತವೆ. ಸಾಲದಿಂದ ಹೊರಬರುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.

ಮೇಷ ರಾಶಿ : ಸಂಬಳ ಹೆಚ್ಚಳದ ಜೊತೆಗೆ ಬಡ್ತಿಯೂ ಸಿಗಲಿದೆ. ವ್ಯಾಪಾರಿಗಳಿಗೆ ಮೊದಲಿಗಿಂತ ಹೆಚ್ಚಿನ ಲಾಭ ದೊರೆಯಲಿದೆ. ವೃತ್ತಿಯಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

(ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link