118 ದಿನಗಳ ಕಾಲ ಈ ರಾಶಿಯವರಿಗೆ ಕೈತುಂಬಾ ಹಣ, ವೃತ್ತಿ-ವ್ಯವಹಾರದಲ್ಲಿ ಭಾರೀ ಯಶಸ್ಸು ನೀಡಲಿದ್ದಾನೆ ದೇವಗುರು ಬೃಹಸ್ಪತಿ

Wed, 16 Oct 2024-6:53 am,

ಜ್ಯೋತಿಷ್ಯದಲ್ಲಿ ಜ್ಞಾನ, ಅದೃಷ್ಟ, ಸಮೃದ್ಧಿಯ ಸಂಕೇತ ಎನ್ನಲಾಗುವ ದೇವಗುರು ಬೃಹಸ್ಪತಿಯು ಬರೋಬ್ಬರಿ 12 ವರ್ಷಗಳ ಬಳಿಯ ವೃಷಭ ರಾಶಿಯಲ್ಲಿ ಹಿಮ್ಮುಖವಾಗಲಿದ್ದಾನೆ. 

ಗುರುವಿನ ಹಿಮ್ಮುಖ ಚಲನೆಯು 118 ದಿನಗಳವರೆಗೆ ಮೂರು ರಾಶಿಯವರಿಗೆ ಪ್ರತಿ ಹೆಜ್ಜೆಗೂ ಯಶಸ್ಸು, ಭಾರೀ ಆದಾಯವನ್ನು ನೀಡಲಿದೆ. 

ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ದೂರವಾಗಲಿವೆ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ವೃತ್ತಿ ಬದುಕಿನಲ್ಲಿ ಯಶಸ್ಸಿನ ಹಾದಿ ಗೋಚರಿಸಲಿದೆ. 

ಗುರು ಆಶೀರ್ವಾದದಿಂದ ದಿಢೀರ್ ಧನಲಾಭವಾಗಲಿದೆ. ದಾಂಪತ್ಯದಲ್ಲಿ ಮೂಡಿದ್ದ ಕಲಹಗಳು ಕಡಿಮೆಯಾಗಲಿವೆ. ವೃತ್ತಿ ಬದುಕಿನಲ್ಲೂ ಯಶಸ್ಸು ಕಾಣುವಿರಿ.   

ಗುರು ಹಿಮ್ಮುಖ ಚಲನೆ ಈ ರಾಶಿಯ ಜನರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್, ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಲಿವೆ. ಆದಾಯ ಹೆಚ್ಚಳದಿಂದ ಸಾಲಗಳು ಬೇಗ ತೀರಲಿದ್ದು, ಮನಸ್ಸಿಗೆ ಸಂತೋಷ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link