ವೃಷಭದಲ್ಲಿ ಗುರು ವಕ್ರಿ: ಈ ರಾಶಿಯವರಿಗೆ ದುಡ್ಡೋ ದುಡ್ಡು, ಅದೃಷ್ಟದ ಬಾಗಿಲು ಓಪನ್.. ಮುಟ್ಟಿದ್ದೆಲ್ಲಾ ಚಿನ್ನಮಯ, ಕೂಡಿಬಂತು ಗುರುಬಲ!
Guru Vakri Effects: ಸಂಪತ್ತಿನ ಅಂಶವಾದ ಗುರು ನವಗ್ರಹಗಳಲ್ಲಿ ಅತ್ಯಂತ ಮಂಗಳಕರ ಗ್ರಹ. ಅಕ್ಟೋಬರ್ 9, 2024 ರಂದು ಬೆಳಗ್ಗೆ 10:01 ಕ್ಕೆ ವೃಷಭ ರಾಶಿಯಲ್ಲಿ ಗುರು ಹಿಮ್ಮುಖವಾಗಿ ಚಲಿಸಲಿದ್ದಾನೆ. ಫೆಬ್ರವರಿ 4, 2025 ರಂದು ಮಧ್ಯಾಹ್ನ 01:46 ಕ್ಕೆ ಮತ್ತೆ ನೇರ ಚಲನೆಗೆ ಮರಳುತ್ತಾನೆ. ಇದು ಕೆಲವು ರಾಶಿಗಳಿಗೆ ಅಪಾರ ಪ್ರಯೋಜನಗಳನ್ನು ನೀಡಲಿದೆ.
ಧನು ರಾಶಿ: ಗುರು ವಕ್ರಿ ತುಂಬಾ ಪ್ರಯೋಜನಕಾರಿ ಆಗಲಿದೆ. ಗುರುವಿನ ಪ್ರಭಾವದಿಂದಾಗಿ ಹಣ ವೃದ್ಧಿಯಾಗುವುದು. ಎಲ್ಲ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಅದೃಷ್ಟದ ಜೊತೆ ಗುರು ಬಲವು ನಿಮ್ಮನ್ನು ರಕ್ಷಿಸಲಿದೆ.
ಮಿಥುನ ರಾಶಿ : ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುವುದು. ಹೊಸ ರೀತಿಯಲ್ಲಿ ಆದಾಯ ಹೆಚ್ಚಾಗಲಿದೆ. ನೀವು ಸಾಕಷ್ಟು ಹಣವನ್ನು ಗಳಿಸುವ ಅವಕಾಶವನ್ನು ಪಡೆಯುತ್ತೀರಿ.
ಕರ್ಕಾಟಕ ರಾಶಿ: ಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಉದ್ಯಮಿಗಳಿಗೆ ಲಾಭ.
ಗಮನಿಸಿ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.