ಈ 6 ಜನ್ಮರಾಶಿಗಳಿಗೆ ಗುರು ದೆಸೆ.. ಸಕಲೈಶ್ವರ್ಯ ಪ್ರಾಪ್ತಿ, ಹುಡುಕಿ ಬರಲಿದೆ ಅಪಾರ ಸಂಪತ್ತು, ಲಕ್ಷಾಧಿಪತಿ ಯೋಗ.. ಅದೃಷ್ಟದ ಪರ್ವಕಾಲ!
Jupiter retrograde Effects: ವೃಷಭರಾಶಿಯಲ್ಲಿ ಗುರು ವಕ್ರಿ ಶುರುವಾಗಿದೆ. ಅಕ್ಟೋಬರ್ 9 ರಂದು ಗುರು ಗ್ರಹವು ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ. ಫೆಬ್ರವರಿ 4 ರವರೆಗೆ ಈ ಗುರು ಹಿಮ್ಮುಖವಾಗಿಯೇ ಚಲಿಸಲಿದ್ದಾನೆ.
ಕನ್ಯಾ ರಾಶಿ - ವ್ಯಾಪಾರಿಗಳಿಗೆ ಉತ್ತಮ ಸಮಯ. ಉದ್ಯೋಗದಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರ-ದಲ್ಲಿ ಅಧಿಕ ಲಾಭ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಸಮಾಜಮುಖಿ ಕೆಲಸಗಳನ್ನು ಮಾಡುವಿರಿ.
ವೃಶ್ಚಿಕ ರಾಶಿ - ಅದೃಷ್ಟದ ಬಲದಿಂದ ಆದಾಯದ ಹೊಸ ಮೂಲಗಳು ಹುಟ್ಟಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ವ್ಯಾಪಾರ ವಿಸ್ತರಿಸಲು ಸರಿಯಾದ ಸಮಯ. ಕಾನೂನು ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ವಿದೇಶ ಪ್ರವಾಸದ ಅವಕಾಶವೂ ಇರುತ್ತದೆ.
ಧನು ರಾಶಿ - ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿ ಕಾಣುವಿರಿ. ವ್ಯಾಪಾರಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ಮಿಥುನ ರಾಶಿ - ಈ ಸಮಯವ ಅತ್ಯಂತ ಮಂಗಳಕರವಾಗಿದೆ. ಅದೃಷ್ಟದ ಬಲದಿಂದ ಸಕರ ಕಾರ್ಯಗಳಲ್ಲೂ ಯಶಸ್ಸನ್ನು ಸಾಧಿಸುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ.
ಕರ್ಕ ರಾಶಿ - ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಆದಾಯ ಹೆಚ್ಚಾಗುವುದು. ನ್ಯಾಯಾಲಯದ ಪ್ರಕರಣಗಳಲ್ಲೂ ಪರಿಹಾರ ದೊರೆಯಲಿದೆ. ಅಂದಕೊಂಡ ಪ್ರತಿ ಕೆಲಸದಲ್ಲಿಯೂ ಜಯ ನಿಮ್ಮದೇ ಆಗಲಿದೆ.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.