ಮೃಗಶಿರ ನಕ್ಷತ್ರದಲ್ಲಿ ಗುರು... ಈ ರಾಶಿಯವರ ಬದುಕಿನ ದಿಕ್ಕೇ ಬದಲು, ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ.. ಅಷ್ಟ ದಿಕ್ಕಿನಿಂದಲೂ ಬರುವುದು ಅದೃಷ್ಟ, ಕೀರ್ತಿ, ಧನ ಸಂಪತ್ತಿನ ಮಳೆ !

Sat, 17 Aug 2024-6:35 am,

Guru Gochar in Mrigashira : ಗುರು ಗ್ರಹವು ಆಗಸ್ಟ್ 20 ರಂದು ಸಂಜೆ 5 ಗಂಟೆಗೆ ರೋಹಿಣಿ ನಕ್ಷತ್ರದಿಂದ ಮೃಗಶಿರ ನಕ್ಷತ್ರಕ್ಕೆ ಸಾಗಲಿದೆ. ಇದರಿಂದಾಗಿ ನವೆಂಬರ್ 28 ರ ವರೆಗೆ ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಉಂಟಾಗಲಿದೆ.

ನಿರೀಕ್ಷೆಗೂ ಮೀರಿ ಲಾಭ ಒದಗಿ ಬರಲಿದೆ. ಹಠಾತ್ ಆರ್ಥಿಕ ಲಾಭವಾಗಲಿದೆ. ವೃತ್ತಿಯಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಇದರಿಂದಾಗಿ ಅವರು ಉತ್ತಮ ಲಾಭವನ್ನು ಪಡೆಯಬಹುದು.

ದಾಂಪತ್ಯ ಜೀವನದಲ್ಲಿ ಸಂತೋಷವನ್ನು ನೀಡಲಿದೆ. ಆರ್ಥಿಕ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರವನ್ನು ಪಡೆಯಲಿದ್ದಾರೆ. ವೃತ್ತಿ ಸಂಬಂಧಿತ ವಿಷಯಗಳಲ್ಲಿಯೂ ಯಶಸ್ಸು ಸಿಗುವುದು. 

ಹೊಸ ಆದಾಯದ ಮೂಲಗಳು ದೊರೆಯುತ್ತವೆ. ಸಂಬಳವೂ ಹೆಚ್ಚಾಗುತ್ತದೆ. ಮಾಡುವ ಪ್ರತಿ ಕೆಲಸದಲ್ಲಯೂ ಯಶಸ್ಸು ಸಿಗಲಿದೆ. ಅದೃಷ್ಟದ ಬಲದಿಂದ ಸದಾ ಗೆಲುವು ನಿಮ್ಮದಾಗಲಿದೆ. 

ಸಮಾಜದಲ್ಲಿ ಈ ರಾಶಿಯವರಿಗೆ ಅಪಾರ ಗೌರವ ಸಿಗುತ್ತದೆ. ಹೊಸ ಆದಾಯದ ಮೂಲಗಳು ದೊರೆಯುತ್ತವೆ. ಆರ್ಥಿಕ ಲಾಭವನ್ನೂ ಪಡೆಯುವರು. ವ್ಯಾಪಾರ ಮಾಡುವವರಿಗೆ ಲಾಭದಾಯಕ ಸಮಯ.  

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link