Shriya Sharan : ಕಬ್ಜ ಬೆಡಗಿಯ ಬೋಲ್ಡ್‌ ಲುಕ್‌ ಗೆ ಫ್ಯಾನ್ಸ್‌ ಫಿಧ

Tue, 11 Apr 2023-1:40 pm,

ಕನ್ನಡದ ಪ್ಯಾನ್‌ ಇಂಡಿಯಾ ಕಬ್ಜದಲ್ಲಿ ಮಧುಮತಿ ಪಾತ್ರದಲ್ಲಿ ರಾಣಿಯಂತೆ ಕಂಗೊಳಿಸಿದ ಶ್ರಿಯಾ ಶರಣ್

 ಟಾಲಿವುಡ್‌  ಮಾತ್ರ ಖ್ಯಾತಿ ಪಡೆಯದೇ ಕಬ್ಜ ಮೂಲಕ  ಸ್ಯಾಂಡಲ್ವುಡ್‌ ಗೂ ಪರಿಚಯವಾದ ಶ್ರೀಯಾ

ಕಬ್ಜ ಸಿನಿಮಾದ ಹಾಡೊಂದಕ್ಕೆ ಸಿನಿಮಾ ಪ್ರೀ ಇವೆಂಟ್‌ ನಲ್ಲಿ  ಸ್ಯಾರಿ ಉಟ್ಟು ಮೈ ಬಳುಕಿಸಿದ್ದ ಬಾಲಿವುಡ್‌ ಬೆಡಗಿ 

 ಇದೀಗ ಕಬ್ಜ ಬೆಡಗಿ ಡಿಫರೆಂಟ್‌ ಕ್ರಾಪ್‌ ಟಾಪ್‌ ಧರಿಸಿ ಬೋಲ್ಡ್‌ ಲುಕ್‌ ನೀಡಿದ್ದಾರೆ 

 ಈಕೆಯ ಹಾಟ್‌ ಪೋಸ್‌ ಗೆ ಫ್ಯಾನ್ಸ್‌ ಫುಲ್‌ ಫಿಧ

ZEENEWS TRENDING STORIES

By continuing to use the site, you agree to the use of cookies. You can find out more by Tapping this link