Shriya Saran : ಹಾಟ್‌ ಲುಕ್‌ನಿಂದ ಪಡ್ಡೆ ಹೈಕ್ಳ ಹೃದಯ ʼಕಬ್ಜʼ ಮಾಡುತ್ತಿದ್ದಾಳೆ ಶ್ರಿಯಾ..!

Fri, 03 Mar 2023-9:16 pm,

ಇದೀಗ ಶ್ರಿಯಾ ತನ್ನ ಅಂದದ ಮೂಲ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ.  

ಕನ್ನಡ ಸಿನಿ ಪ್ರೇಕ್ಷಕರಿಗೆ ಶ್ರಿಯಾ ಬಗ್ಗೆ ಪರಿಚಯ ಅಗತ್ಯವಿಲ್ಲ. ಕಬ್ಜ ಸಿನಿಮಾದಲ್ಲಿ ಈ ಮೋಹನಾಂಗಿ ನಟಿಸುತ್ತಿದ್ದು, ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.  

ಶ್ರಿಯಾ ಕನ್ನಡ ಸಿನಿಮಾ ಮಾಡಿದ್ದು, ಕಡಿಮೆಯಾದ್ರೂ, ಮೊದಲಿನಿಂದಲೂ ಕನ್ನಡ ಸಿನಿ ಪ್ರೇಕ್ಷರಿಗೆ ಪರಿಚಿತರು.  

ಅರಸು ಸಿನಿಮಾದಲ್ಲಿ ಗೆಸ್ಟ್‌ ಆಗಿ ಎಂಟ್ರಿ ಕೊಟ್ಟಿದ್ದರು, ಚಂದ್ರ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದರು.  

ಶ್ರಿಯಾ ಕನ್ನಡ ಮಾತ್ರವಲ್ಲದೆ ಬಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ.  

ಇನ್ನು ಪರ್ಸನಲ್ ಲೈಫ್ ವಿಚಾರಕ್ಕೆ ಬಂದ್ರೆ.. ರಷ್ಯಾದ ಬಾಯ್ ಫ್ರೆಂಡ್ ನೊಂದಿಗೆ ಸೈಲೆಂಟ್ ಆಗಿ ಮದುವೆಯಾಗಿ ಕೌಟುಂಬಿಕ ಜೀವನ ಕಳೆಯುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link