ʼಕಾಜಲ್‌ʼ ಕಾಂತಿಗೆ ಸೂರ್ಯನೇ ಮರುಳಾಗಬಹುದಲ್ಲವೆ..! ಫೋಟೋಸ್‌ ನೋಡಿ

Tue, 19 Dec 2023-7:20 pm,

ತೆಲುಗು ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಕಾಜಲ್‌ ಕಾಲಿಟ್ಟರು.  

ಕಾಜಲ್‌ ತಮಿಳು, ತೆಲುಗು ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.  

ಬಾಲಕೃಷ್ಣ, ಚಿರಂಜೀವಿ ಸೇರಿದಂತೆ ಹಲವು ಹಿರಿಯ ನಾಯಕರ ಜೊತೆ ನಟಿಸಿ ಎಲ್ಲರನ್ನೂ ಇಂಪ್ರೆಸ್ ಮಾಡಿದವರು ಕಾಜಲ್.  

ಇತ್ತೀಚೆಗಷ್ಟೇ ಮದುವೆಯಾಗಿ ಮಗುವಿಗೆ ಜನ್ಮ ನೀಡಿದ ಕಾಜಲ್ ಭಗವಂತ್ ಕೇಸರಿ ಚಿತ್ರದ ಮೂಲಕ ಕಮ್‌ಬ್ಯಾಕ್‌ ಮಾಡಿದರು.   

ಗೌತಮ್‌ ಎಂಬ ಉದ್ಯಮಿಯನ್ನು ಕಾಜಲ್‌ ಮದುವೆಯಾಗಿದ್ದು, ಸಂತೋಷದ ಜೀವನ ಕಳೆಯುತ್ತಿದ್ದಾರೆ.  

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಕಾಜಲ್‌ ಆಗಾಗ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.  

ಇತ್ತೀಚೆಗಷ್ಟೇ ಅಂಗಡಿಯೊಂದರ ಉದ್ಘಾಟನೆಗೆ ಬಂದಿದ್ದ ಕಾಜಲ್ ಬಿಳಿ ಸೀರೆಯಲ್ಲಿ ಮಿಂಚಿದ್ದರು.  

ಕಾಜಲ್‌ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೋಗಳು ಈಗ ವೈರಲ್ ಆಗುತ್ತಿವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link