ನಟಿ ಕಾಜೋಲ್‌ʼಗೆ ಗರ್ಭಪಾತ.! ಶಾರುಖ್ ಸಿನಿಮಾ ಸೆಟ್ʼಗೆ ಹೋಗಿ ಕೆನ್ನೆಗೆ ಬಾರಿಸಿದ್ರು ಅಜಯ್ ದೇವಗನ್!

Tue, 26 Mar 2024-8:18 am,

ನಟಿ ಕಾಜೋಲ್ ಸ್ಟಾರ್‌ ನಟ ಅಜಯ್ ದೇವಗನ್‌ ಅವರ ಪತ್ನಿ. ಇಂಡಸ್ಟ್ರಿಯಲ್ಲಿನ ಅತ್ಯುತ್ತಮ ಜೋಡಿಗಳಲ್ಲಿ ಒಂದಾಗಿರುವ ಅಜಯ್ ಮತ್ತು ಕಾಜೋಲ್ ಸಿನಿಮಾಗಾಗಿ ನಿಜ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಿದ್ದಾರೆ.

ಶಾರುಖ್‌ ಖಾನ್ ಮತ್ತು ಕಾಜೋಲ್ ಅನೇಕ ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಶಾರುಖ್ ಖಾನ್‌ ಜೊತೆ 2001‌ ರಲ್ಲಿ ಕಬಿ ಖುಷಿ ಕಬಿ ಗಮ್ ಚಿತ್ರದಲ್ಲಿ ನಟಿಸುವಾಗ ಗರ್ಭಿಣಿ ಕಾಜೋಲ್ ಗೆ ಗರ್ಭಪಾತವಾಗಿತ್ತು.   

ಕಬಿ ಖುಷಿ ಕಬಿ ಗಮ್ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಕಾಜೋಲ್ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಕಾಜೋಲ್‌ ಈ ಸಿನಿಮಾ ಮಾಡುವಾಗ ಗರ್ಭಿಣಿಯಾಗಿದ್ದರು.   

ಕಾಜೋಲ್‌ ಬಿದ್ದ ವಿಚಾರ ತಿಳಿದು ಅವರ ಪತಿ ಅಜಯ್ ದೇವಗನ್ ಶೂಟಿಂಗ್ ಸೆಟ್‌ಗೆ ಬಂದಿದ್ದಾರೆ. ಆ ಸಮಯದಲ್ಲಿ ಪ್ರಜ್ಞೆ ತಪ್ಪಿದ್ದ ಪತ್ನಿ ಕಾಜೋಲ್ ಸ್ಥಿತಿ ಕಂಡು ಅಜಯ್ ಗಾಬರಿಯಾಗಿದ್ದರಂತೆ. 

ಬಳಿಕ ಕಾಜೋಲ್ ಮೇಲೆ ಕೋಪಗೊಂಡಿದ್ದ ಅಜಯ್ ಎಲ್ಲರ ಮುಂದೆ ಕಪಾಳಕ್ಕೆ ಹೊಡೆದಿದ್ದರು ಎಂದು ಹೇಳಲಾಗುತ್ತದೆ. 

ನಟಿ ಕಾಜೋಲ್ ಗೆ ಎರಡು ಬಾರಿ ಗರ್ಭಪಾತವಾಗಿತ್ತು, ಇದರಿಂದ ಟೆನ್ಷನ್‌ ಆಗಿದ್ದ ಅಜಯ್‌, ನಿರ್ದೇಶಕ ಕರಣ್ ಜೋಹರ್ ಜೊತೆ ಕೂಡ ಮಾತು ಬಿಟ್ಟಿದ್ದರಂತೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link