ಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!!
)
ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಸಿನಿಮಾ ಇಂದು ತೆರೆ ಕಂಡಿದ್ದು, ಭರ್ಜರಿ ಪ್ರದರ್ಶನ ಕಂಡಿದೆ ಆದ್ರೆ ಸಿನಿಮಾ ರಿಲೀಸ್ ಗೂ ಭರ್ಜರಿ ಕಲೆಕ್ಷನ್ ಕಂಡಿದೆ. ಮುಂಗಡ ಬುಕಿಂಗ್ ನಲ್ಲಿಯೇ ಸಕತ್ ಕಲೆಕ್ಷನ್ ಅನ್ನು ಮಾಡಿದೆ.
)
ನಾಗ್ ಅಶ್ವಿನ್ ನಿರ್ದೇಶನದ ಸೆನ್ಸೇಷನಲ್ ಸಿನಿಮಾ "ಕಲ್ಕಿ 2898 AD" ಇಂದು ಬಿಡುಗಡೆಯಾದ ಈ ಚಿತ್ರ ವಿಶ್ವದಾದ್ಯಂತ ಭರ್ಜರಿ ವ್ಯಾಪಾರ ನಡೆಸಿದೆ. ಬಹು ಭಾಷೆಗಳಲ್ಲಿ ತೆರೆ ಕಂಡಿದೆ, ಇದೀಗ ಸಿನಿಮಾ ಓಟಿಟಿಯಲ್ಲಿ ತೆರೆ ಕಾಣಲು ಸಿದ್ಧವಾಗಿದೆ.
)
ಇದೀಗ ಸಿನಿಮಾ ಓಟಿಟಿ ಯಲ್ಲಿ ತೆರೆ ಕಾಣಲು ಸಿದ್ಧವಾಗಿದ್ದು, ಯಾವಾಗ ಸ್ಟ್ರೀಮ್ ಆಗಲಿದೆ ಮತ್ತು ಯಾವ ಓಟಿಟಿ ವೇದಿಕೆಯಲ್ಲಿ ತೆರೆ ಬರಲಿದೆ ಎನ್ನುವುದು ಎಲ್ಲರಿಗೂ ನಿರೀಕ್ಷೆಯನ್ನು ಹುಟ್ಟಿಸಿದೆ.
ಅಮೆಜಾನ್ ಪ್ರೈಮ್ 'ಕಲ್ಕಿ' ಚಿತ್ರದ ದಕ್ಷಿಣ ಭಾಷೆಯ ಹಕ್ಕುಗಳನ್ನು ಪಡೆದರೆ, ನೆಟ್‌ಫ್ಲಿಕ್ಸ್ ಹಿಂದಿ ಹಕ್ಕುಗಳನ್ನು ಪಡೆದುಕೊಂಡಿದೆ.
ಇಷ್ಟು ಯಶಸ್ಸನ್ನು ಪಡೆದ ಸಿನಿಮಾವನ್ನು ಈಗಲೇ ಒಟಿಟಿಯಲ್ಲಿ ಬರುವುದು ಅಸಾಧ್ಯ, ಆದರೆ ಇದು ಕನಿಷ್ಠ ಎಂಟು ವಾರಗಳ ನಂತರ ಓಟಿಗೆ ಬರುತ್ತದೆ ಆದರೆ ಎಂಟು ವಾರಗಳಿಗಿಂತಲೂ ಹೆಚ್ಚಾಗಬಹುದು.