Kalyani Priyadarshan : ಹಸಿರು ಲೆಹಂಗಾದಲ್ಲಿ ಮಿಂಚಿದ ಹೃದಯಂ ಸುಂದರಿ, ಫೋಟೋಸ್ ಇಲ್ಲಿವೆ
ಹಸಿರು ಲೆಹಂಗಾದಲ್ಲಿ ಮಿಂಚಿದ ಕಲ್ಯಾಣಿ
ಕ್ಯೂಟ್ ಫೋಟೋಶೂಟ್ ನಲ್ಲಿ ಹೃದಯಂ ಸುಂದರಿ
ಬ್ಲರ್ ಎಫೆಕ್ಟ್ ಜೊತೆ ಫೋಟೋ ಹಂಚಿಕೊಂಡಿರುವ ನಟಿ
ಹಲೋ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ
ಹೃದಯಂ ಸಿನಿಮಾದ ಮೂಲಕ ಹೆಸರುವಾಸಿಯಾದ ಕಲ್ಯಾಣಿ ಪ್ರಿಯದರ್ಶನ್