Sanjjanaa Galrani: ತಾಯಿಯಾದ ನಟಿ ಸಂಜನಾ ಗಲ್ರಾನಿ, ಇಲ್ಲಿವೆ Cute Photos
![ತಾಯಿಯಾದ ನಟಿ ಸಂಜನಾ ಗಲ್ರಾನಿ Kannada Actress Sanjjanaa Galrani gives birth to baby](https://kannada.cdn.zeenews.com/kannada/sites/default/files/Sanjana_0.jpg?im=FitAndFill=(500,286))
ನಟಿ ಸಂಜನಾ ಗಲ್ರಾನಿ ಗುರುವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
![ತಾಯಿಯಾದ ನಟಿ ಸಂಜನಾ ಗಲ್ರಾನಿ Kannada Actress Sanjjanaa Galrani gives birth to baby](https://kannada.cdn.zeenews.com/kannada/sites/default/files/Sanju.jpg?im=FitAndFill=(500,286))
ನಟಿಯ ಸ್ತ್ರೀರೋಗತಜ್ಞ ಡಾ. ಕೆ ಶಿಲ್ಪಿ ರೆಡ್ಡಿ ಅವರು ತಮ್ಮ ಇನ್‌ಸ್ಟಾಗ್ರಾಂ ಫೀಡ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
![ತಾಯಿಯಾದ ನಟಿ ಸಂಜನಾ ಗಲ್ರಾನಿ Kannada Actress Sanjjanaa Galrani gives birth to baby](https://kannada.cdn.zeenews.com/kannada/sites/default/files/Sanjan.jpg?im=FitAndFill=(500,286))
ಸಂಜನಾ ಗಲ್ರಾನಿ ತಮ್ಮ ಗರ್ಭಾವಸ್ಥೆಯ ಪ್ರತಿಯೊಂದು ಹಂತದ ಫೊಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.
ಇತ್ತೀಚೆಗೆ, ನಟಿ ತನ್ನ ಪತಿ ಡಾ.ಅಜೀಜ್ ಪಾಷಾ ಅವರ ಕುಟುಂಬವು ಆಯೋಜಿಸಿದ ಸಾಂಪ್ರದಾಯಿಕ ಬೇಬಿ ಶವರ್‌ನ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು.
ಗಂಡ-ಹೆಂಡತಿ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ನಟಿ ಸಂಜನಾ ಗಲ್ರಾನಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ.