ಚಂದನ್ ಶೆಟ್ಟಿ ಕನಸಿನ ಮನೆ ಎಷ್ಟು ಅದ್ಭುತವಾಗಿದೆ ನೋಡಿ... ಇದು ಇರೋದೆಲ್ಲಿ ಗೊತ್ತಾ? ಇಲ್ಲಿವೆ ಫೋಟೋಸ್
ಚಂದನ್ ಶೆಟ್ಟಿ ಕನಸಿನ ಮನೆಯ ಅನಾವರಣ ಆಗಿದೆ.
ಚಂದನ್ ಶೆಟ್ಟಿ ಮನೆ ನೋಡಲು ತುಂಬಾ ಅದ್ಭುತವಾಗಿದೆ.
ನಿರಂಜನ್ ದೇಶಪಾಂಡೆ ಹಾಗೂ ಕಿರಿಕ್ ಕೀರ್ತಿ ಇಬ್ಬರೂ ಚಂದನ್ ಶೆಟ್ಟಿ ಮನೆಯ ಹೋಂ ಟೂರ್ ಮಾಡಿದ್ದಾರೆ.
ಆ ಬಳಿಕ ಚಂದನ್ ಶೆಟ್ಟಿ ಮನೆಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬೆಂಗಳೂರಿನ ಹೊರವಲಯದಲ್ಲಿ ಚಂದನ್ ಶೆಟ್ಟಿ ಮನೆ ಕಟ್ಟಿಸಿದ್ದಾರೆ.
ಬಿಗ್ ಬಾಸ್ ಮನೆಯ ರೀತಿಯೇ ಇದಕ್ಕೂ ದೊಡ್ಡ ಕಂಪೌಂಡ್ ಹಾಕಿಸಿದ್ದಾರೆ.
ಚಂದನ್ ಶೆಟ್ಟಿ ಮನೆ ಸಾಕಷ್ಟು ದೊಡ್ಡದಾಗಿದೆ.
ಕಾರ್ ಪಾರ್ಕಿಂಗ್, ಸ್ವಿಮ್ಮಿಂಗ್ ಪೂಲ್ ಸಹ ಈ ಮನೆಯಲ್ಲಿದೆ.
ಬೆಡ್ ರೂಮ್ ಹೊರಗೆ ಬಾಲ್ಕನಿ ಇದ್ದು, ಇಲ್ಲಿಯೇ ಸ್ವಿಮ್ಮಿಂಗ್ ಪೂಲ್ ಕೂಡ ಇದೆ.
ಬೆಂಗಳೂರು ಹೊರವಲಯದಲ್ಲಿ ಚಂದನ್ ಶೆಟ್ಟಿ ಅವರ ಈ ಮನೆಯಿದೆ.
ಸದ್ಯ ಚಂದನ್ ಶೆಟ್ಟಿ ಕೆಲವು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
ಬಿಗ್ ಬಾಸ್ ವಿನ್ನರ್ ಕೂಡ ಆಗಿರುವ ಚಂದನ್ ಶೆಟ್ಟಿ ಆಗಿದ್ದಾರೆ.