Photos: ಸುಡುತಿರುವ ಸಾರಂಗಿ.. ಬಿಕಿನಿಯಲ್ಲಿ ನಮೃತಾ ಗೌಡ ಸೌಂದರ್ಯ ಕಂಡು ಬೆವರಿದ ಪಡ್ಡೆಹೈಕ್ಳು

Tue, 11 Jul 2023-2:46 pm,

ಕಿರುತೆರೆ ಲೋಕದ ಸುಂದರ ನಟಿಯರಲ್ಲಿ ನಮೃತಾ ಗೌಡ ಸಹ ಒಬ್ಬರು. 

ನೋಡಲು ಸಖತ್‌ ಬ್ಯೂಟಿಫುಲ್‌ ಆಗಿರುವ ನಮೃತಾ ಗೌಡ, ಬಿಕಿನಿ ತೊಟ್ಟು ಹರಿಯುವ ಝರಿಯ ಕೆಳಗೆ ನಿಂತು ಹಾಟ್‌ ಪೋಸ್‌ ನೀಡಿದ್ದಾರೆ. 

ನಮೃತಾ ಗೌಡ ಬೋಲ್ಡ್‌ ಲುಕ್‌ ಕಂಡು ಫ್ಯಾನ್ಸ್‌ ಎದೆಬಡಿತ ಹೆಚ್ಚಾಗಿದೆ. 

ನಮೃತಾ ಗೌಡ ಅವರ ಈ ಬಿಕಿನಿ ಫೋಟೋಗಳಿಗೆ ಪಡ್ಡೆ ಹೈಕ್ಳು ನಿದ್ದೆಗೆಡುವಂತಾಗಿದೆ. 

ನಾಗಿಣಿ 2 ಸೀರಿಯಲ್‌ನಲ್ಲಿ ನಾಗಿಣಿಯ ಪಾತ್ರದ ಮೂಲಕ ಜನರ ಮನಗೆದ್ದಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link