TRP ರೇಸ್‌ನಲ್ಲಿ ʻಅಮೃತಧಾರೆʼಗೆ 3ನೇ ಸ್ಥಾನ.. ʻಭಾಗ್ಯಲಕ್ಷ್ಮೀʼ ವೀವರ್ಸ್‌ ಕುಸಿತ, No.1 ಯಾರು?

Mon, 03 Jul 2023-3:43 pm,

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಡಬಲ್ ಡಿಜಿಟ್ ಟಿಆರ್​ಪಿ ಪಡೆದಿದ್ದು, ನಂಬರ್‌ 1 ಸ್ಥಾನದಲ್ಲಿದೆ.   

ಗಟ್ಟಿಮೇಳ ಧಾರಾವಾಹಿ 2ನೇ ಸ್ಥಾನ ಕಾಯ್ದುಕೊಂಡಿದೆ.  

ಇತ್ತೀಚೆಗೆ ಶುರುವಾದ ಛಾಯಾ ಸಿಂಗ್, ಸಿಹಿ ಕಹಿ ಚಂದ್ರು, ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿರುವ ಅಮೃತಧಾರೆ ಧಾರಾವಾಹಿ 3 ನೇ ಸ್ಥಾನದಲ್ಲಿದೆ.

ಸುಧಾರಾಣಿ ನಟನೆಯ ಶ್ರೀರಸ್ತು ಶುಭಮಸ್ತು ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ. 

ನಮ್ಮ ಲಚ್ಚಿ ಧಾರಾವಾಹಿ ಈ ವಾರ ಜನರ ಮನಗೆದ್ದಿದ್ದು, ಐದನೇ ಸ್ಥಾನದಲ್ಲಿದೆ. 

ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಇರುತ್ತಿದ್ದ ಭಾಗ್ಯಲಕ್ಷ್ಮೀ 7 ನೇ ಸ್ಥಾನಕ್ಕೆ ಇಳಿದಿದೆ. ಟಾಪ್ ಐದರಲ್ಲಿ ಇರುತ್ತಿದ್ದ ಲಕ್ಷ್ಮೀ ಬಾರಮ್ಮ 6 ನೇ ಸ್ಥಾನಕ್ಕೆ ಇಳಿದಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link