ವಿಚ್ಛೇದನ ಪಡೆದ ಕನ್ನಡ ಕಿರುತೆರೆಯ ಖ್ಯಾತ ನಟಿಯರು ಇವರು!
ಸುಷ್ಮಾ ರಾವ್ : ಭಾಗ್ಯಲಕ್ಷ್ಮಿ ಸೀರಿಯಲ್ನ ಮೂಲಕ ಖ್ಯಾತಿ ಪಡೆದಿರುವ ಸುಷ್ಮಾ ರಾವ್ ಕೆಲವು ವರ್ಷಗಳ ಹಿಂದೆ ವಿವಾಹ ವಿಚ್ಛೇದನ ಪಡೆದಿದ್ದಾರೆ.
ಸುನೀತಾ ಶೆಟ್ಟಿ : ಭಾಗ್ಯಲಕ್ಷ್ಮಿ ಧಾರಾವಾಹಿಯ ಭಾಗ್ಯ ತಾಯಿ ಪಾತ್ರದಿಂದ ಗಮನ ಸೆಳೆದಿರುವ ನಟಿ ಸುನೀತಾ ಶೆಟ್ಟಿ ಹಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದಾರೆ.
ಪದ್ಮಜಾ ರಾವ್ : ಖ್ಯಾತ ನಟಿ ಪದ್ಮಜಾ ರಾವ್ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದಿದ್ದಾರೆ. ಇವರು ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಮೋಡಿ ಮಾಡಿದವರು.
ಕಿರಿಕ್ ಕೀರ್ತಿ : ಸಾಮಾಜಿಕ ಮಾಧ್ಯಮದ ಮೂಲಕ ಸೆನ್ಸೆಷನ್ ಸೃಷ್ಟಿಸಿದ ಕಿರಿಕ್ ಕೀರ್ತಿ ಇತ್ತೀಚೆಗೆ ತನ್ನ ಪತ್ನಿ ಅಪರ್ಣಾ ಜೊತೆ ವಿಚ್ಛೇದನ ಪಡೆದಿದ್ದಾರೆ.
ಜ್ಯೋತಿ ರೈ : ಕನ್ನಡದ ಹಲವು ಧಾರವಾಹಿಗಳಲ್ಲಿ ನಟಿಸಿ ಜನರ ಮನಗೆದ್ದ ನಟಿ ಜ್ಯೋತಿ ರೈ ವಿವಾಹ ವಿಚ್ಛೇದನ ಪಡೆದಿದ್ದಾರೆ.
ಜಾಹ್ನವಿ : ಕಿರುತೆರೆ ಕಲಾವಿದೆ ಜಾಹ್ನವಿ ಕೂಡ ವಿಚ್ಛೇದನ ಪಡೆದಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ಜಾಹ್ನವಿ ರನ್ನರ್ ಅಪ್ ಆಗಿದ್ದರು.
ಚೈತ್ರಾ ವಾಸುದೇವನ್ : ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಸಹ ವಿಚ್ಛೇದನ ಪಡೆದಿದ್ದಾರೆ.