Ranjani Raghavan: ಕಾಲಲ್ಲಿ ಕಾಲುಂಗುರ.. ಗುಟ್ಟಾಗಿ ಮದುವೆಯಾದ್ರಾ ಕನ್ನಡತಿ ಖ್ಯಾತಿಯ ರಂಜನಿ ರಾಘವನ್?!
ಪಕ್ಕಾ ಕನ್ನಡತಿಯಾಗಿ ಅಭಿಮಾನಿಗಳ ಮನಗೆದ್ದ ನಟಿ ರಂಜನಿ ಒಂದೇ ಒಂದು ಕಾಂಟ್ರವರ್ಸಿ ಇಲ್ಲದೇ ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಆದರೆ ಇದೀಗ ದೊಡ್ಡದೊಂದು ವಿಷಯಕ್ಕೆ ಭಾರೀ ಚರ್ಚೆ ಶುರುವಾಗಿದೆ.. ಏನದು ಅಂತೀರಾ.. ಮುಂದೆ ಓದಿ..
ನಟಿ ರಂಜನಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.. ಇತ್ತೀಚೆಗಷ್ಟೇ ನಟಿ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.. ಅದು ಇದೀಗ ಹಾಟ್ ಟಾಪಿಕ್ ಆಗಿದೆ.. ಹಾಗಾದ್ರೆ ಏನಿದೆ ಆ ಪೋಸ್ಟ್ನಲ್ಲಿ ಅನ್ನೋದೆ ಕುತುಹಲಕಾರಿಯಾದ ವಿಚಾರ..
ರಂಜನಿ ಶೇರ್ ಮಾಡಿಕೊಂಡಿರುವ ಪೋಟೋದಲ್ಲಿ ಅವರು ಕಾಲಿಗೆ ಕಾಲುಂಗುರ ಹಾಕಿಕೊಂಡಿದ್ದಾರೆ.. ಸದ್ಯ ಆ ಪೋಟೋ ವೈರಲ್ ಆಗುತ್ತಿದ್ದಂತೆ ಗುಟ್ಟಾಗಿ ಮದುವೆಯಾದ್ರಾ ಕನ್ನಡತಿ ಎನ್ನುವ ಚರ್ಚೆಯೊಂದು ಶುರುವಾಗಿದೆ.. ಆದರೆ ಈ ಸುದ್ದಿಗೆ ನಟಿಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ..
ಇನ್ನು ಸಿನಿಮಾಗಳಲ್ಲಿ ಕೂಡ ನಟಿಸುತ್ತಿರುವ ರಂಜನಿ ಶೂಟಿಂಗ್ಗಾಗಿ ಕಾಲುಂಗುರ ಧರಿಸಿ ಅದನ್ನು ತೆಗೆಯಲು ಮರೆತಿಬಹುದು.. ಹೀಗಾಗಿ ಕಾಲುಂಗುರ ಹಾಕಿಕೊಂಡಿದ್ದಕ್ಕೆ ಮದುವೆಯಾಗಿದೆ ಎನ್ನುವುದು ಸರಿ ಅಲ್ಲ..
ರಂಜನಿ ರಾಘವನ್ ಎಂದರೇ ಅಭಿಮಾನಿಗಳಿಗೆ ಅಚ್ಚು.. ಕಾರಣ ಅವರ ನಡೆ ನುಡಿ,, ನಟಿ ಅಚ್ಚ ಕನ್ನಡದಲ್ಲೇ ಮಾತನಾಡಿ ಕನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.. ಈ ಚೆಲುವೆ ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ..