ʼಅನುಷ್ಕಾ ಶರ್ಮಾ ಕರಿಯರ್‌ ಅಂತ್ಯʼ.. ಬಹಿರಂಗವಾಗಿ ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಿರ್ಮಾಪಕ!!

Sun, 13 Oct 2024-12:23 pm,

ಒಂದು ಸಮಯದಲ್ಲಿ ಸಿನಿಮಾ ನಿರ್ಮಾಪಕರ ಫಸ್ಟ್‌ ಚಾಯ್ಸ್‌ ಆಗಿದ್ದರು ನಟಿ ಅನುಷ್ಕಾ ಶರ್ಮಾ.. ಆದರೆ ಖ್ಯಾತ ನಿರ್ಮಾಪಕ ಕರಣ್‌ ಜೋಹರ್‌ ಅವರು ಅನುಷ್ಕಾ ಅವರ ವೃತ್ತಿ ಜೀವನವನ್ನು ಅಂತ್ಯಗೊಳಿಸಲು ಬಯಸಿದ್ದರು.. ಹಾಗಾದ್ರೆ ಏನಿದರ ಅಸಲಿ ಕಥೆ ಇಲ್ಲಿ ತಿಳಿಯೋಣ..  

ನಿರ್ಮಾಪಕ ಕರಣ್‌ ಜೋಹರ್‌ ಸಿನಿರಂಗಕ್ಕೆ ಅನೇಕ ಸ್ಟಾರ್‌ ಕಿಡ್‌ಗಳನ್ನು ಪರಿಚಯಿಸಿದ್ದಾರೆ.. ಅಲ್ಲದೇ ಇವರ ಮೇಲೆ ಸ್ವಜನ ಪಕ್ಷಪಾತದ ಆರೋಪ ಕೇಳಿ ಬಂದಿದೆ..  ತಮ್ಮ ಸಿನಿಮಾಗಳಲ್ಲಿ ಸಿನಿಮಾ ತಾರೆಯರ ಮಕ್ಕಳನ್ನು ಹಾಕಿಕೊಳ್ಳುತ್ತಿದ್ದಾರೆ ಎಂದು ಹಲವರು ಆರೋಪಿಸುತ್ತಾರೆ.  

ಅನುಷ್ಕಾ ಶರ್ಮಾ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. 2014 ರಲ್ಲಿ ಬಿಡುಗಡೆಯಾದ ಅಮೀರ್ ಖಾನ್ ಅವರ ಪಿಕೆ ಚಿತ್ರದಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಅವರ ಚಿತ್ರ ವಿಶ್ವಾದ್ಯಂತ 616 ಕೋಟಿ ಗಳಿಸಿತ್ತು.  

ಅನುಷ್ಕಾ ಶರ್ಮಾ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. 2014 ರಲ್ಲಿ ಬಿಡುಗಡೆಯಾದ ಅಮೀರ್ ಖಾನ್ ಅವರ ಪಿಕೆ ಚಿತ್ರದಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಅವರ ಚಿತ್ರ ವಿಶ್ವಾದ್ಯಂತ 616 ಕೋಟಿ ಗಳಿಸಿತ್ತು.  

ಆದರೆ ಅನುಷ್ಕಾ ಶರ್ಮಾ ಅವರಿಗೆ ಕರಣ್‌ ಜೋಹರ್‌ ಬಹಿರಂಗವಾಗಿ ಬೆದರಿಕೆ ಹಾಕಿದ್ದು, ನಟಿಯ ಕರಿಯರ್‌ ಅಂತ್ಯ ಮಾಡುವಂತೆ ಹೇಳಿದ್ದನ್ನು ಆ ವಿಡಿಯೋದಲ್ಲಿ ಹೇಳಲಾಗಿದೆ.. ಆದರೆ ಇದರ ಹಿಂದೆ ಒಂದು ದೊಡ್ಡ ಕಾರಣವೂ ಇದೆ..  

ಆದಿತ್ಯ ಚೋಪ್ರಾ ಅವರ ರಬ್ ನೇ ಬನಾ ದಿ ಜೋಡಿ ಚಿತ್ರದಲ್ಲಿ ಅನುಷ್ಕಾ ಶರ್ಮಾ ಕೆಲಸ ಮಾಡುವುದು ಕರಣ್‌ಗೆ ಇಷ್ಟವಿರಲಿಲ್ಲ. ಏಕೆಂದರೇ ಕರಣ್‌ ತಮ್ಮ ಚಿತ್ರದಲ್ಲಿ ಬೇರೋಬ್ಬ ನಟಿಯನ್ನು ಕರೆತರಲು ಬಯಸಿದ್ದರು..   ಈ ಚಿತ್ರದಲ್ಲಿ ಅನುಷ್ಕಾ ಮತ್ತು ಶಾರುಖ್ ಜೋಡಿ ಜನರಿಗೆ ತುಂಬಾ ಇಷ್ಟವಾಯಿತು ಎಂಬುದು ಗಮನಿಸಬೇಕಾದ ಸಂಗತಿ.   

ಆದರೆ ಇದು ನಿರ್ಮಾಪಕ ಮತ್ತು ಅನುಷ್ಕಾ ಶರ್ಮಾ ಅವರ ಥ್ರೋಬ್ಯಾಕ್ ವೀಡಿಯೊ ಆಗಿದ್ದು, ಅದು ಆ ಸಮಯದಲ್ಲಿ ಸಾಕಷ್ಟು ವೈರಲ್ ಆಗಿತ್ತು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link