ಹಿಂದೂ ಕರೀನಾ ಮದುವೆಯಾಗಿ ಸೇರಿದ್ದು ಮುಸ್ಲಿಂ ಕುಟುಂಬ !ಆದರೆ ಅನುಸರಿಸುತ್ತಿರುವುದು ಈ ಧರ್ಮ!ಶಾಕಿಂಗ್ ಸತ್ಯ ಹೊರ ಹಾಕಿದ ನ್ಯಾನಿ

Tue, 30 Jul 2024-12:27 pm,

ಕಪೂರ್ ಕುಟುಂಬದ ಮಗಳು ಸೈಫ್ ಅಲಿ ಖಾನ್ ನನ್ನು ವಿವಾಹವಾಗುವ ಮೂಲಕ  ಪಟೌಡಿ ಕುಟುಂಬದ ಸೊಸೆಯಾದರು.ಅವರಿಗೆ ತೈಮೂರ್ ಮತ್ತು ಜೆಹ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಪ್ರತಿಷ್ಠಿತ ಹಿಂದೂ ಕುಟುಂಬದವರಾಗಿದ್ದರೂ, ಮುಸ್ಲಿಂ ನಟನನ್ನು  ಮದುವೆಯಾಗಲು ನಿರ್ಧರಿಸಿದಾಗ,ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಅನ್ಯಧರ್ಮೀಯ ಮದುವೆ ಯಾಕೆ ಎನ್ನುವ ಬಗ್ಗೆ ಅನೆಕ ಪ್ರಶ್ನೆಗಳು ಎದ್ದಿದ್ದವು. 

ಆದರೆ ಕರೀನಾ ಅನುಸರಿಸುತ್ತಿರುವ ಧರ್ಮದ ಬಗ್ಗೆ ಶಾಕಿಂಗ್ ಮಾಹಿತಿ ಇದೀಗ ಹೊರ ಬಿದ್ದಿದೆ.ಕರೀನಾ ಮಕ್ಕಳ ದಾದಿ ಲಲಿತಾ ಡಿಸಿಲ್ವಾ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

 ಕರೀನಾ ಕಪೂರ್ ಕೂಡಾ ಅವರ ತಾಯಿ ಬಬಿತಾ ಕಪೂರ್ ರೀತಿಯಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ.ಹಾಗಂತ ಅವರು ಮಕ್ಕಳನ್ನು ಕೂಡಾ ಕ್ರೈಸ್ತ ಧರ್ಮದವರಂತೆ ಬೆಳೆಸುವುದಿಲ್ಲ. 

ಮಕ್ಕಳಿಗೆ ಭಜನೆ ಹೇಳಿಕೊಡುವಂತೆ ದಾದಿಗೆ ಹೇಳುತ್ತಾರೆಯಂತೆ.ಅದರಲ್ಲಿಯೂ  ಪಂಜಾಬಿ ಭಜನೆಯಾದ 'ಏಕ್ ಓಂಕಾರ್' ಅನ್ನು ಮಕ್ಕಳಿಗೆ ಕಳಿಸುವಂತೆ ದಾದಿಗೆ ಹೇಳುತ್ತಾಳೆ ಕರೀನಾ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link