Karina Kapoor : ಗೋಲ್ಡನ್ ಬಟ್ಟೆಯಲ್ಲಿ ಚಿನ್ನದಂತೆ ಕಂಗೊಳಿಸಿದ ಕರೀನಾ
ದಾದಾಸಾಹೇಬ ಫಾಲ್ಕೆ ಪ್ರಶಸ್ತಿಯಲ್ಲಿ ಕರೀನಾ ಕಪೂರ್
ಗೋಲ್ಡನ್ ಡ್ರೆಸ್ ನಲ್ಲಿ ಮಿಂಚಿದ ನಟಿ
ಮ್ಯಾಚಿಂಗ್ ಆಕ್ಸೆಸರೀಸ್ ಅನ್ನು ಹಾಕಿಕೊಂಡಿರುವ ಕರೀನಾ ಕಪೂರ್
ಗೋಲ್ಡನ್ ಡ್ರೆಸ್ ಮೇಲೆ ಅಟ್ರ್ಯಾಕ್ಟಿವ್ ಆಗಿರುವ ಮಿರರ್ ಡಿಸೈನ್
ಚಿನ್ನದ ಬಣ್ಣದ ಡ್ರೆಸ್ ನಲ್ಲಿ ಅಪ್ಸರೆಯಂತೆ ಕಂಡ ನಟಿ