Karnakata Budget: ರಾಜ್ಯ ಬಜೆಟ್ 2023-2024 ಮುಖ್ಯಾಂಶಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 14ನೇ ಬಜೆಟ್ ಮಂಡಿಸಿದ್ದಾರೆ. ಈ ಹಿಂದೆಯೂ 13 ಬಾರಿ ಬಜೆಟ್ ಮಂಡಿಸಿ ಭಾಗ್ಯ ರಾಮಯ್ಯ ಎಂದೇ ಖ್ಯಾತಿ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ. ಈ ಫೋಟೋ ಗ್ಯಾಲರಿಗಳ ಮುಖಾಂತರ ತಿಳಿಯಿರಿ.
ಕೃಷಿ ಮತ್ತು ತೋಟಗಾರಿಕೆ ಇಲಾಖೆ
ಶಕ್ತಿ ಯೋಜನೆ
ಬೆಂಗಳೂರು ಅಭಿವೃದ್ಧಿ
ಅನ್ನಭಾಗ್ಯ
ಗೃಹ ಜ್ಯೋತಿ
ಯುವ ನಿಧಿ
ಗೃಹ ಲಕ್ಷ್ಮಿ
ಶಿಕ್ಷಣ
ನೀರಾವರಿ
ಸಹಕಾರ ಮತ್ತು ರೇಷ್ಮೆ
ಮೀನುಗಾರಿಕೆ ಹಾಗೂ ಪಶು ಸಂಗೋಪನೆ