Karnataka Budget 2023: ಸಿಎಂ ಸಿದ್ದರಾಮಯ್ಯ ಸರ್ಕಾರದ ಬಜೆಟ್‌ನ Top 10 ಹೈಲೈಟ್ಸ್

Sat, 08 Jul 2023-3:21 pm,

ನಾವು ಪ್ರಣಾಳಿಕೆಯಲ್ಲಿ ಹಾಗೂ ಚುನಾವಣೆ ಸಂದರ್ಭದಲ್ಲಿ ಮೀನುಗಾರರಿಗೆ ಘೋಷಿಸಿದ ಯೋಜನೆಗಳನ್ನು ಅಕ್ಷರಶಃ ಜಾರಿಗೊಳಿಸುತ್ತಿದ್ದೇವೆ. ಮೀನುಗಾರ ಸಮುದಾಯಕ್ಕೆ ನೀಡಿದ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ.#PragatiyaBudget pic.twitter.com/ZX6Gm6qCqG

— Karnataka Congress (@INCKarnataka) July 7, 2023

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರವೇ ಸೊರಗಿ ಸಂಕಟಕ್ಕೆ ಜಾರಿತ್ತು. ಶಾಲಾ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ನೀಡುವಲ್ಲಿ ಬಿಜೆಪಿ ಸರ್ಕಾರ ವಂಚನೆ ಮಾಡಿತ್ತು, ನಮ್ಮ ಸರ್ಕಾರ 850 ಕೋಟಿ ಅನುದಾನ ನೀಡಿ ಅಪೌಷ್ಟಿಕತೆಯ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದೆ. ಸೊರಗಿದ ಶಾಲಾ, ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ 280 ಕೋಟಿ ನೀಡಿದೆ.… pic.twitter.com/Cbx7eSqWVc

— Karnataka Congress (@INCKarnataka) July 7, 2023

ರೈತರ ನೆರವಿಗೆ ನಿಂತಿದೆ ನಮ್ಮ ಸರ್ಕಾರ. ಬಡ್ಡಿರಹಿತ ಸಾಲದ ಮಿತಿಯನ್ನು ಏರಿಸಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ ನಮ್ಮ ಸರ್ಕಾರ. ಅಲ್ಪಾವದಿ ಹಾಗೂ ದೀರ್ಘಾವದಿ ಸಾಲದ ಮಿತಿಯನ್ನು ಏರಿಕೆಯಾಗಿದೆ. ರೈತ ವಿರೋಧಿಯಾದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಕ್ರಮ.#PragatiyaBudget pic.twitter.com/Do8vPdZ8es

— Karnataka Congress (@INCKarnataka) July 7, 2023

ಶಕ್ತಿ ಯೋಜನೆಗೆ ವಾರ್ಷಿಕ ₹4000 ಕೋಟಿ ಮೀಸಲಿಡುವ ಮೂಲಕ ರಾಜ್ಯದ ಮಹಿಳೆಯರಿಗೆ ಹಾಗೂ ರಾಜ್ಯದ ಸಾರಿಗೆ ನಿಗಮಗಳಿಗೆ ಏಕ ಕಾಲಕ್ಕೆ ಶಕ್ತಿ ತುಂಬುತ್ತಿದ್ದೇವೆ.#PragatiyaBudget pic.twitter.com/Op664AouAQ

— Karnataka Congress (@INCKarnataka) July 7, 2023

ಗೃಹಜ್ಯೋತಿ ಯೋಜನೆಗೆ 13,910 ಕೋಟಿಯನ್ನು ಮೀಸಲಿಡುವ ಮೂಲಕ ನಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಿದ್ದೇವೆ. ಬಿಜೆಪಿಯ ಟೀಕಾಕಾರರಿಗೆ ಈಗ ಉತ್ತರ ಸಿಕ್ಕಿರಬಹುದೇ?#PragatiyaBudget pic.twitter.com/wxP9uWkWQI

— Karnataka Congress (@INCKarnataka) July 7, 2023

ಅನ್ನಭಾಗ್ಯ ಯೋಜನೆಯ ಜಾರಿಗೆ ನಾವು ಬದ್ಧವಾಗಿದ್ದೇವೆ. ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿಯನ್ನು 7ಕೆಜಿಯಿಂದ 5ಕೆಜಿಗೆ ಕಡಿತಗೊಳಿಸಿ ಮಹಾದ್ರೋಹವೆಸಗಿತ್ತು. ನಮ್ಮ ಸರ್ಕಾರ ಆಹಾರಧಾನ್ಯವನ್ನು 10ಕೆಜಿಗೆ ಏರಿಸಲು ಬದ್ಧವಾಗಿದೆ, ಆಹಾರಧಾನ್ಯ ಲಭ್ಯವಾಗುವವರೆಗೆ 170 ರೂಪಾಯಿಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ.#PragatiyaBudget pic.twitter.com/tT9Gw1ZFTp

— Karnataka Congress (@INCKarnataka) July 7, 2023

ಧ್ವನಿ ಇಲ್ಲದ ಡೆಲಿವರಿ ಕಾರ್ಮಿಕರನ್ನು ಗುರುತಿಸಿ ಅವರ ಜೀವ ಹಾಗೂ ಜೀವನದ ಭದ್ರತೆಗೆ ವಿಮಾನ ಸೌಲಭ್ಯ ಒದಗಿಸಲಾಗಿದೆ. 2 ಲಕ್ಷ ರೂಪಾಯಿಗಳ ಜೀವ ವಿಮೆ ಹಾಗೂ 2 ಲಕ್ಷ ರೂಪಾಯಿಗಳ ಅಪಘಾತ ವಿಮೆ ನೀಡುವ ಮೂಲಕ ನೆರವು ನೀಡಲಿದೆ ನಮ್ಮ ಸರ್ಕಾರ.#PragatiyaBudget pic.twitter.com/BUK5ZrGOTX

— Karnataka Congress (@INCKarnataka) July 7, 2023

ಧ್ವನಿ ಇಲ್ಲದ ಡೆಲಿವರಿ ಕಾರ್ಮಿಕರನ್ನು ಗುರುತಿಸಿ ಅವರ ಜೀವ ಹಾಗೂ ಜೀವನದ ಭದ್ರತೆಗೆ ವಿಮಾ ಸೌಲಭ್ಯ ಒದಗಿಸಲಾಗಿದೆ. 2 ಲಕ್ಷ ರೂಪಾಯಿಗಳ ಜೀವ ವಿಮೆ ಹಾಗೂ 2 ಲಕ್ಷ ರೂಪಾಯಿಗಳ ಅಪಘಾತ ವಿಮೆ ನೀಡುವ ಮೂಲಕ ನೆರವು ನೀಡಲಿದೆ ನಮ್ಮ ಸರ್ಕಾರ.#PragatiyaBudget pic.twitter.com/3AMe9aYjDN

— Karnataka Congress (@INCKarnataka) July 7, 2023

ನಮ್ಮ ಸರ್ಕಾರ ಈಗಾಗಲೇ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿದೆ. ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಉದ್ಯೋಗವಕಾಶಗಳನ್ನು ವೃದ್ಧಿಸಲು ಮುಂದಾಗಿದೆ. ನಿರುದ್ಯೋಗಿ ಯುವ ಸಮುದಾಯದಲ್ಲಿ ಆತ್ಮವಿಶ್ವಾಸ ವೃದ್ಧಿಸಲು ಯುವನಿಧಿ ಯೋಜನೆಗೆ ಅನುದಾನ ನೀಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ.#PragatiyaBudget pic.twitter.com/JT60Bkbgbu

— Karnataka Congress (@INCKarnataka) July 7, 2023

ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆಯ ಉಪಕಾರಣಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.#PragatiyaBudget pic.twitter.com/WDLnASjJIt

— Karnataka Congress (@INCKarnataka) July 7, 2023

ZEENEWS TRENDING STORIES

By continuing to use the site, you agree to the use of cookies. You can find out more by Tapping this link