ಬಿಗ್‌ ಬಾಸ್‌ ನಲ್ಲಿ ಕಾರ್ತಿಕ್‌ - ತುಕಾಲಿ ಸಂತು ಕಿಸ್ಸಿಂಗ್..‌ ಸುದೀಪ್​ ಎದುರಲ್ಲೇ ನಡೀತು ಈ ಸೀನ್‌!

Sun, 31 Dec 2023-1:38 pm,

ಬಿಗ್​ ಬಾಸ್​ ಕನ್ನಡ ಸೀಸನ್‌ 10 ರಲ್ಲಿ ಶಾಕಿಂಗ್‌ ಸನ್ನಿವೇಶವೊಂದು ನಡೆದಿದೆ. ಕಾರ್ತಿಕ್‌  ಮಹೇಶ್‌ ಅವರಿಗೆ ತುಕಾಲಿ ಸಂತೋಷ್‌ ಕಿಸ್‌ ಕೊಟ್ಟಿದ್ದಾರೆ.

ಎಲ್ಲರನ್ನೂ ನಗಿಸುವ ತುಕಾಲಿ ಸಂತೋಷ್ ಅವರನ್ನು ಮನೆಮಂದಿಯೆಲ್ಲ ಸೇರಿ ಆಗಾಗ ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ತುಕಾಲಿ ಮನೆಯವರ ಕಾಟಕ್ಕೆ ರೋಸಿ ಹೋಗಿದ್ದಾರೆ.

ಈ ವಾರದ ಫನ್ನಿ ಟಾಸ್ಕ್‌ನಲ್ಲಿ ಕಾರ್ತಿಕ್ ಗೆ ತುಕಾಲಿ ಸಂತೋಷ್​ ಕಿಸ್‌ ಕೊಟ್ಟಿದ್ದರು. ವೀಕೆಂಡ್​ ನಲ್ಲಿ ಮತ್ತೊಮ್ಮೆ ಕಾರ್ತಿಕ್‌ಗೆ ಮುತ್ತು ನೀಡಿದ್ದಾರೆ. 

ಕಿಚ್ಚ ಸುದೀಪ್​ ಎದುರಲ್ಲೇ ತುಕಾಲಿ ಸಂತೋಷ್​ ಅವರು ಕಾರ್ತಿಕ್​ ಅವರಿಗೆ ಕಿಸ್​ ಮಾಡಿದ್ದಾರೆ. ಈ ಫೋಟೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.  

ಸುದೀಪ್​ ಎದುರಲ್ಲೇ ಕಾರ್ತಿಕ್​ ಗೆ ತುಕಾಲಿ ಸಂತೋಷ್​ ಅವರು ಕಿಸ್​ ಮಾಡಿದ್ದು, ಮನೆ ಮಂದಿಗೆಲ್ಲ ಕೀಟಲೆ ಮಾಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link