Shivarajkumar: ಸಿಟಿ ರೌಂಡ್ಸ್ ನಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ; ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್..!
ಸಿಟಿ ರೌಂಡ್ಸ್ ನಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ
ಅನೀರಿಕ್ಷತವಾಗಿ ನೆಚ್ಚಿನ ನಟನ ಭೇಟಿಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ
ಶಿವರಾಜ್ಕುಮಾರ್ ಅವರು ಬೆಂಗಳೂರಿನ ದೇವಸ್ಥಾನ ಒಂದಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸಂಪಗಿರಾಮನಗರ ಸಿದ್ದಪ್ಪ ಹೋಟೆಲ್ ನಲ್ಲಿ ಉಪಹಾರ ಸೇವಿಸಿದ್ದಾರೆ
ಜನಸಾಮಾನ್ಯರ ಜೊತೆ ಸಾಮನ್ಯರಂತೆ ಇದ್ದಿದ್ದು ಶಿವಣ್ಣನ ಮೇಲಿನ ಅಭಿಮಾನ ಹೆಚ್ಚಿಸಿದೆ.
ಶಿವಣ್ಣ ಸಿಟಿ ರೌಂಡ್ಸ್ ಫೋಟೋ ವೈರಲ್ ಆಗಿದೆ.