Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಟಿವಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಗೊತ್ತಾ?

Mon, 23 Sep 2024-2:10 pm,

ಪ್ರತಿಯೊಬ್ಬರ ಮನೆಯಲ್ಲೂ ಟಿವಿ ಇರುವುದು ಸಹಜ. ಆದರೆ ಮನೆಯಲ್ಲಿ ಟಿವಿ ಇಡುವಾಗ ವಾಸ್ತು ಪ್ರಕಾರ ಇಡಬೇಕು. ಇಲ್ಲದಿದ್ದರೆ ತೊಂದರೆಯಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಾಸ್ತು ಶಾಸ್ತ್ರ ಎಂಬುದು ತುಂಬಾ ಮುಖ್ಯ.  ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳ ವಿಶೇಷತೆಗಳ ಬಗ್ಗೆ ವಿವರವಿದೆ.   

ಮನೆ ಕಟ್ಟುವುದು ಹೇಗೆ ಎಂದು ವಾಸ್ತು ಶಾಸ್ತ್ರ ಸ್ಪಷ್ಟವಾಗಿ ಹೇಳುತ್ತದೆ. ಮನೆಯ ವಾಸ್ತು ಸರಿಯಿಲ್ಲದಿದ್ದರೆ ಮಾಲೀಕರು ತುಂಬಾ ತೊಂದರೆ ಅನುಭವಿಸಬಹುದು.

ಪ್ರತಿಯೊಬ್ಬರ ಮನೆಯಲ್ಲೂ ಟಿವಿ ಇರುವುದು ಸಹಜ. ಆದರೆ ಮನೆಯಲ್ಲಿ ಟಿವಿ ಇಡುವಾಗ ವಾಸ್ತು ಪ್ರಕಾರ ಇಡಬೇಕು. ಇಲ್ಲದಿದ್ದರೆ ತೊಂದರೆಯಾಗುತ್ತದೆ.  

ವಾಸ್ತು ಪ್ರಕಾರ, ಟಿವಿ ನೋಡುವ ವ್ಯಕ್ತಿಯು ದಕ್ಷಿಣಕ್ಕೆ ಮುಖ ಮಾಡುವಂತೆ ಮನೆಯಲ್ಲಿ ಟಿವಿಯ ದಿಕ್ಕು ಇರಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಬರುತ್ತದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link