ಬ್ರಹ್ಮ ಈಕೆಯನ್ನ ಸೃಷ್ಟಿ ಮಾಡೋಕೆ ಸ್ಪೇಷಲ್ ಟೈಮ್ ತಗೊಂಡಿದ್ದ ಅನಿಸುತ್ತೆ..! ಫೊಟೋಸ್ ನೋಡಿ..
ಕೇತಿಕಾ ಸ್ಲೀವ್ ಲೆಸ್ ಶಾರ್ಟ್ ಗೌನ್ ಧರಿಸಿ ಪ್ರಕೃತಿಯ ಮಡಿಲಲ್ಲಿದ್ದಾಳೆ. ಈ ಫೋಟೋಗಳಲ್ಲಿ ನಟಿ ಕಾಡಿನಲ್ಲಿರುವುದನ್ನು ಕಾಣಬಹುದು..
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ನಟಿ, ಆಗಾಗ ಫೋಟೋಸ್ ಶೇರ್ ಮಾಡುತ್ತಿರುತ್ತಾಳೆ..
‘ರೊಮ್ಯಾಂಟಿಕ್’ ಸಿನಿಮಾದ ಕೇತಿಕಾ ಸಿನಿರಂಗಕ್ಕೆ ಕಾಲಿಟ್ಟಳು. ಈ ದೆಹಲಿ ಚೆಲುವೆ ತನ್ನ ಮೋಡಿಯಿಂದ ಯುವ ಪ್ರೇಕ್ಷಕರ ಮನ ಕದ್ದಿದ್ದಾಳೆ.
ಮೊದಲ ಚಿತ್ರದಲ್ಲೇ ಆಕಾಶ್ ಪೂರಿ ಜೊತೆಗೆ ರೊಮ್ಯಾನ್ಸ್ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆಲ್ಲುವಲ್ಲಿ ಯಶಸ್ವಿಯಾದಳು..
ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಪುತ್ರನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಕೇತಿಕಾಗೆ ಪ್ಲಸ್ ಪಾಯಿಂಟ್ ಆಯ್ತು..
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ಹಾಟ್ ಬ್ಯೂಟಿ ಆಗಾಗ ಟ್ರಿಪ್ ಹೋಗುತ್ತಾ.. ಫೋಟೋಸ್ ಶೇರ್ ಮಾಡುತ್ತ ಹುಡುಗರನ್ನು ಕಾಡುತ್ತಿರುತ್ತಾಳೆ..
ಕೇತಿಕಾ ಶರ್ಮಾ ಈ ಬಾರಿಯೂ ಫೋಟೋ ಶೂಟ್ ಹಂಚಿಕೊಂಡಿದ್ದು.. ಪ್ರಕೃತಿ ಮಧ್ಯದಲ್ಲಿ ಸುಂದರ ಹೂವಿನಂತೆ ರೆಡಿಯಾಗಿ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾಳೆ..
ತಿಳಿ ಗುಲಾಬಿ ಬಣ್ಣದ ತೆಳ್ಳಗಿನ ಸ್ಕರ್ಟ್‌ನಲ್ಲಿ ಕಾಣಿಸಕೊಂಡಿರುವ ಕೇತಿಕಾ, ದಟ್ಟ ಕಾಡಿನ ಮಧ್ಯ ದಂತದ ಗೊಂಬೆಯಂತೆ ಕಾಣುತ್ತಿದ್ದಾಳೆ..
ಸೂಪರ್, ಹಾಟ್, ಕ್ಯೂಟ್ ಅಂತ ನೆಟ್ಟಿಗರು ಕೇತಿಕಾ ಫೊಟೋಸ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ.. ಸಧ್ಯ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್ ಆಗುತ್ತಿವೆ..
ಕೊನೆಯದಾಗಿ ಕೇತಿಕಾ ಪವನ್ ಕಲ್ಯಾಣ್ ನಟನೆಯ ಬ್ರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.. ಸಧ್ಯ ಲೈಫ್ ಎಂಜಾಯ್ ಮಾಡುತ್ತಿದ್ದಾರೆ..