ಹೆಣ್ಣಿಗೆ ಸೀರೆ ಯಾಕೆ ಅಂದ... ಅಂತ ನಿಮ್ಗೆ ಕೇತಿಕಾ ನೋಡಿದ್ರೆ ಗೊತ್ತಾಗುತ್ತೆ..! ಫೋಟೋಸ್ ಇಲ್ಲಿವೆ..
ಕೇತಿಕಾ ಶರ್ಮಾ ನಟಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಯೂಟ್ಯೂಬರ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದರು.
ಕೇತಿಕಾ ಡಬ್ ಸ್ಮ್ಯಾಶ್ ವೀಡಿಯೊಗಳಿಂದ ಜನಪ್ರಿಯರಾದರು. ಹೀಗಾಗಿ ಅವರಿಗೆ ಸಿನಿಮಾಗಳಲ್ಲಿ ಸಾಲು ಸಾಲು ಅವಕಾಶಗಳು ಬಂದವು. ಹೆಚ್ಚಾಗಿ ತೆಲುಗಿನಲ್ಲಿ ನಟಿಸಿದ್ದಾರೆ..
ಕೇತಿಕಾ ಶರ್ಮಾ ಅವರ ಕಳೆದ ವರ್ಷ ಪವನ್ ಕಲ್ಯಾಣ್ ಮತ್ತು ಸಾಯಿ ದುರ್ಗಾ ತೇಜ್ ಅಭಿನಯದ 'ಬ್ರೋ' ಚಿತ್ರದಲ್ಲಿ ನಟಿಸಿದ್ದರು.. ಆದರೆ ಈ ಸಿನಿಮಾ ಅಷ್ಟಾಗಿ ಈಕೆಗೆ ಹಿಟ್ ನೀಡಲಿಲ್ಲ..
ಸಿನಿ ಪ್ರೇಕ್ಷಕರ ಗ್ಲಾಮರ್ ಗೊಂಬೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೇತಿಕಾ ಶರ್ಮಾ.. ಚಿತ್ರರಂಗದಲ್ಲಿ ತನಗೊಂದು ವಿಶಿಷ್ಟ ಇಮೇಜ್ ಕ್ರಿಯೇಟ್ ಮಾಡುತ್ತಿದ್ದಾಳೆ.
ಸಿನಿಮಾಗಳಿಗಿಂತ ಸೌಂದರ್ಯದ ಮೂಲಕವೇ ಈಕೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ..
ಹೆಚ್ಚಾಗಿ ಮಾರ್ಡ್ರನ್ ಡ್ರೇಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೆಲುವೆ, ಇತ್ತೀಚಿಗೆ ಸೀರೆಯುಟ್ಟು ಗಮನಸೆಳೆದಳು.
ಕೇತಿಕಾ ಶರ್ಮಾ 24 ಡಿಸೆಂಬರ್ 1995 ರಂದು ನವದೆಹಲಿಯಲ್ಲಿ ಜನಿಸಿದರು.
ಮೊದಲು ಮಾಡೆಲಿಂಗ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಆಕೆ ನಂತರ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಳು.