ಈ ಬ್ಯೂಟಿ ಅಂದ ನೋಡಿ.. ಕೇತಿಕಾ.. ನೀನು ಕ್ಯೂಟ್ ಎನ್ನುತ್ತಿದ್ದಾರೆ ಬಾಯ್ಸ್..! ಫೋಟೋಸ್ ಇಲ್ಲಿವೆ..
Ketika Sharma : ನಟಿ ಕೇತಿಕಾ ಶರ್ಮಾ ತಮ್ಮದೇ ಆದ ಪ್ರತ್ಯೇಕ ಇಮೇಜ್ ಹೊಂದಿದ್ದಾರೆ.. ನಟಿ ಸಿನಿಮಾಗಳಿಗಿಂತ ಹೆಚ್ಚಾಗಿ ಗ್ಲಾಮರ್ ಶೋ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ.. ಇತ್ತೀಚಿಗೆ ಈ ಸುಂದರಿ ಸೀರೆಯಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ್ದರು.. ಫೋಟೋಸ್ ಇಲ್ಲಿವೆ ನೋಡಿ..
ಕೇತಿಕಾ ನಟಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಯೂಟ್ಯೂಬರ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದರು.
ನಟಿ ಕೇತಿಕಾ ಡಬ್ ಸ್ಮ್ಯಾಶ್ ವೀಡಿಯೊಗಳಿಂದ ಜನಪ್ರಿಯರಾದರು. ಹೀಗಾಗಿ ಅವರಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬಂದವು... ಹೆಚ್ಚಾಗಿ ತೆಲುಗಿನಲ್ಲಿ ನಟಿಸಿದ್ದಾರೆ..
ಶರ್ಮಾ ಕಳೆದ ವರ್ಷ ಪವನ್ ಕಲ್ಯಾಣ್ ಮತ್ತು ಸಾಯಿ ಧರ್ಮ್ ತೇಜ್ ಅಭಿನಯದ 'ಬ್ರೋ' ಚಿತ್ರದಲ್ಲಿ ನಟಿಸಿದ್ದರು..
ಸಧ್ಯ ಸಿನಿ ಪ್ರೇಕ್ಷಕರಿಂದ ಗ್ಲಾಮರ್ ಗೊಂಬೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೇತಿಕಾ ಶರ್ಮಾ.. ಚಿತ್ರರಂಗದಲ್ಲಿ ತನಗೊಂದು ವಿಶಿಷ್ಟ ಇಮೇಜ್ ಕ್ರಿಯೇಟ್ ಮಾಡುತ್ತಿದ್ದಾಳೆ.
ಸಿನಿಮಾಗಳಿಗಿಂತ ಸೌಂದರ್ಯದ ಮೂಲಕವೇ ಈಕೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ..
ಹೆಚ್ಚಾಗಿ ಮಾರ್ಡ್ರನ್ ಡ್ರೇಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೆಲುವೆ, ಇತ್ತೀಚಿಗೆ ಸೀರೆಯುಟ್ಟು ಗಮನಸೆಳೆದಳು.
ಕೇತಿಕಾ ಶರ್ಮಾ 24 ಡಿಸೆಂಬರ್ 1995 ರಂದು ನವದೆಹಲಿಯಲ್ಲಿ ಜನಿಸಿದರು.
ಮೊದಲು ಮಾಡೆಲಿಂಗ್ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಆಕೆ ನಂತರ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಳು.
ಕೇತಿಕಾ ಶರ್ಮಾ ಫೋಟೋಸ್
ಕೇತಿಕಾ ಶರ್ಮಾ ಫೋಟೋಸ್
ಕೇತಿಕಾ ಶರ್ಮಾ ಫೋಟೋಸ್
ಕೇತಿಕಾ ಶರ್ಮಾ ಫೋಟೋಸ್
ಕೇತಿಕಾ ಶರ್ಮಾ ಫೋಟೋಸ್
ಕೇತಿಕಾ ಶರ್ಮಾ ಫೋಟೋಸ್
ಕೇತಿಕಾ ಶರ್ಮಾ ಫೋಟೋಸ್