ಕನ್ನಡ ಸಿನಿಮಾ ಮಾಡಿಲ್ಲವೆಂದರೂ ಈಕೆ ಕರ್ನಾಟಕದಲ್ಲಿ ಫೇಮಸ್‌ ಗೊತ್ತೇ..!

Sat, 05 Nov 2022-5:46 pm,

ಕೇತಿಕಾ ಸೌಂದರ್ಯದ ಗಣಿ, ಇವರಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಅನುಯಾಯಿಗಳು ಇದ್ದಾರೆ. ಅಲ್ಲದೆ, ಪ್ರತಿ ಬಾರಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುವ ಪೋಟೋಗಳು ನೆಟ್ಟಿಗರನ್ನು ನಿಬ್ಬೆರಗಾಗಿಸುತ್ತಿವೆ.

ಸಿನಿಮಾಗಳು ಏನೇ ಇರಲಿ, ಸಾಮಾಜಿಕ ಜಾಲತಾಣದಲ್ಲಿ ಕೇತಿಕಾ ಶರ್ಮಾ ಉತ್ತಮ ಫಾಲೋವರ್ಸ್ ಗಳಿಸುತ್ತಿದ್ದಾರೆ. ತನ್ನ ಅದ್ಭುತ ಸೌಂದರ್ಯ ಪ್ರದರ್ಶನದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ.

ರೊಮ್ಯಾಂಟಿಕ್, ಲಕ್ಷ್ಯ ಮತ್ತು ರಂಗ ರಂಗ ಸಿನಿಮಾಗಳಲ್ಲಿ ಕೇತಿಕಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಆಕೆಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

ಕೇತಿಕಾ ಶರ್ಮಾ ಅವರ ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಆಫರ್‌ಗಳು ಬಂದಿದ್ದವು. ಆದ್ರೆ ಕೊರೊನಾದಿಂದಾಗಿ ಅವರ ಚಿತ್ರಗಳು ತಡವಾದವು. ಕೊನೆಗೂ ಒಂದೇ ವರ್ಷದಲ್ಲಿ ಮೂರು ಚಿತ್ರಗಳು ತೆರೆಕಂಡಿವೆ.

ದೆಹಲಿ ಹುಡುಗಿ ಕೇತಿಕಾ ಶರ್ಮಾ ಸೌಂದರ್ಯಕ್ಕೆ ಮರುಳಾದವರೇ ಇಲ್ಲ. ಟಾಲಿವುಡ್‌ ರೊಮ್ಯಾಂಟಿಕ್ ಸಿನಿಮಾದ ಮೂಲಕ ತನ್ನ ಸಿನಿರಸಿಕರ ಹಾರ್ಟ್‌ಗೆ ಲಗ್ಗೆಯಿಟ್ಟ ನಟಿಗೆ ಸಾಕಷ್ಟು ಜನ ಫಾಲೋವರ್ಸ್‌ ಇದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link