Ketu Nakshatra Parivartane: ಈ ರಾಶಿಯವರಿಗೆಕೇತು ಕೃಪೆಯಿಂದ ಅಪಾರ ಸಂಪತ್ತು, ಉತ್ತಮ ಸ್ಥಾನಮಾನ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸದಾ ಹಿಮ್ಮುಖವಾಗಿ ಚಲಿಸುವ ರಾಹು-ಕೇತುಗಳು ಪ್ರತಿ ಒಂದೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತವೆ.
ಜುಲೈ 8, 2024 ರಂದು, ಕೇತುವು ಹಸ್ತಾ ನಕ್ಷತ್ರದ ಮೂರನೇ ಹಂತವನ್ನು ತೊರೆದು ಎರಡನೇ ಹಂತವನ್ನು ಪ್ರವೇಶಿಸಲಿದೆ.
ಹಸ್ತಾ ನಕ್ಷತ್ರದ ಎರಡನೇ ಹಂತದಲ್ಲಿರುವ ಕೇತು ಕೆಲವು ರಾಶಿಯವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದ್ದಾನೆ.
ಕೇತು ಸಂಚಾರದ ಪ್ರಭಾವದಿಂದಾಗಿ ಮೂರು ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಉತ್ತಮ ಸ್ಥಾನಮಾನದೊಂದಿಗೆ ಅಪಾರ ಸಂಪತ್ತು ಕೂಡ ಕೈಸೇರಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಈ ಸಂದರ್ಭದಲ್ಲಿ ನಿಮಗೆ ಧೈರ್ಯ ಹೆಚ್ಚಾಗಳಿದ್ದು, ಉದ್ಯೋಗದಲ್ಲಿ ಪ್ರಗತಿ ಜೊತೆಗೆ ಆದಾಯವೂ ಹೆಚ್ಚಳವಾಗಲಿದೆ.
ಕೇತು ಕೃಪೆಯಿಂದ ನಿಮ್ಮ ಆದಾಯದ ಮೂಲಗಳು ವೃದ್ಧಿಯಾಗಲಿದೆ. ಯಾವುದಾದರೂ ದೊಡ್ಡ ಆರ್ಡರ್ ಸಿಗಬಹುದು. ವೃತ್ತಿಯಲ್ಲಿ ಯಶಸ್ಸು, ಮನ್ನಣೆ, ಉತ್ತಮ ಸ್ಥಾನಮಾನ ಎಲ್ಲವನ್ನೂ ಗಳಿಸುವಿರಿ.
ಈ ವೇಳೆ ನಿಮಗೆ ಹಠಾತ್ ಧನ ಲಾಭ ಸಾಧ್ಯತೆಯಿದೆ. ಹೂಡಿಕೆಯಿಂದ ಭಾರೀ ಲಾಭ ಗಳಿಸಬಹುದು. ಕುಟುಂಬ ಜೀವನ ಸುಖ-ಸಂತೋಷದಿಂದ ಕೂಡಿರಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.