ಈ ದೇಸಿ ಬಾರ್ಬಿ ಡಾಲ್ ಯಾರು ಅಂತ ಗೊತ್ತಾದ್ರೆ...! ಶಾಕ್‌ ಆಗ್ತೀರಾ.. ಒಮ್ಮೆ ನೋಡಿ ಬಿಡಿ..

Sun, 07 Jul 2024-6:00 pm,

ಖುಷಿ ಕಪೂರ್ ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಲ್ಲಿ ಗುಲಾಬಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಅವರನ್ನು ನೋಡಿದ ನೆಟ್ಟಿಗರು ʼದೇಸಿ ಬಾರ್ಬಿʼ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.. ಸಧ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಒಂದೇ ದಿನಕ್ಕೆ ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಕಾಮೆಂಟ್‌ಗಳು ಬರುತ್ತಲೇ ಇರುತ್ತವೆ.

ಅಕ್ಕ ಜಾನ್ವಿ ಕಪೂರ್ ಈಗಾಗಲೇ ಫೇಮಸ್. ಸಧ್ಯ ಜಾನ್ವಿ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾಳೆ. ಅದೇ ಸಮಯದಲ್ಲಿ ಸಹೋದರಿ ಖುಷಿ ಕಪೂರ್.. ಬಾಲಿವುಡ್ ಅಥವಾ ಟಾಲಿವುಡ್‌ಗೆ ಎಂಟ್ರಿ ಕೊಡದೆ ಇನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಕ್ರೇಜಿ ಫಾಲೋಯಿಂಗ್ ಹೊಂದಿದ್ದಾರೆ.  

ಜಾನ್ವಿ ಕಪೂರ್ ಎತ್ತರ 5.5 ಅಡಿ. ಖುಷಿ ಕಪೂರ್ ಅವರ ಎತ್ತರ ಅದಕ್ಕಿಂತ ಹೆಚ್ಚು.. ಖುಷಿಯನ್ನ ನಾಯಕಿಯಾಗಿ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಮೊದಲು.. ಆರು ಅಡಿ ನಾಯಕನನ್ನು ಹುಡುಕಬೇಕು, ನಂತರ ಖುಷಿಯನ್ನು ಜೋಡಿಯಾಗಿ ಆಯ್ಕೆ ಮಾಡಬೇಕು.  

ಖುಷಿ ಕಪೂರ್ ವಯಸ್ಸು 23 ವರ್ಷ. ಹೆಚ್ಚಾಗಿ ಬಾಲಿವುಡ್‌ ಸ್ಟಾರ್‌ ನಟಿ ದಿವಂಗತ ಶ್ರೀದೇವಿ ಪುತ್ರಿ. ಇಷ್ಟಿದ್ದರೂ ಸಹ ಖುಷಿಗೆ ಇದುವರೆಗೂ ನಾಯಕಿಯಾಗಲು ಸಾಧ್ಯವಾಗಿಲ್ಲ. ಆದರೆ.. ಇನ್ಸ್ಟಾವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾಳೆ... ಈ ಚೆಲುವೆ..   

ಖುಷಿ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಲವು ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ತಾಜಾ ಗುಲಾಬಿ ಬಣ್ಣದ ಸೀರೆಯಲ್ಲಿ ಮ್ಯಾಚಿಂಗ್ ಬ್ಲೌಸ್ ಧರಿಸಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಲವ್ ಎಮೋಜಿಗಳನ್ನು ಕಾಮೆಂಟ್‌ ಮಾಡುತ್ತಿದ್ದಾರೆ..  

ಖುಷಿ ಸ್ಟನಿಂಗ್ ಲುಕ್‌ ಅಂತ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬ ಬಳಕೆದಾರರು ದೇವರೇ... ಎಷ್ಟು ಕ್ಯೂಟ್‌ ನೀವು ಅಂತ ಹೊಗಳಿದ್ದಾರೆ.. ʼದೇಸಿ ಬಾರ್ಬಿʼ ಅಂತ ಇನ್ನೂ ಕೆಲವು ನೆಟ್ಟಿಗರು ಖುಷಿ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ..   

ಸದ್ಯ ಖುಷಿ ಕಪೂರ್ ನಟಿಯಾಗಿ ಕರಣ್ ಜೋಹರ್ ಬ್ಯಾನರ್‌ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಒಂದೆಡೆ ಜಾಹ್ನವಿ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.. ಖುಷಿ ಸಿನಿಮಾ ಚಿತ್ರಮಂದಿರದಲ್ಲಿ ನೋಡಲು ಪ್ರೇಕ್ಷಕರು ರೆಡಿಯಾಗಿದ್ದಾರೆ...   

ZEENEWS TRENDING STORIES

By continuing to use the site, you agree to the use of cookies. You can find out more by Tapping this link