Kiara Advani : ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 10 ವರ್ಷ ! ಸಂಭ್ರಮದಲ್ಲಿ ಕಿಯಾರಾ ಫೋಟೋಸ್ ವೈರಲ್..

Fri, 14 Jun 2024-7:46 pm,

ಕಿಯಾರಾ ಅಡ್ವಾಣಿ ಇಂದಿಗೆ ಬಾಲಿವುಡ್‌ ಗೆ ಎಂಟ್ರಿ ಕೊಟ್ಟು  10 ವರ್ಷಗಳ ಸಂಭ್ರಮದಲ್ಲಿದ್ದಾರೆ. 

ಈ 10 ವರ್ಷಗಳ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಈ ಭೇಟಿ ಫೋಟೋ ವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ

13 ಜೂನ್ 2014 ರಂದು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದೆ, ಇಂದಿಗೆ 10 ವರ್ಷ, ಇದು ನಿನ್ನೆ ಯಷ್ಟೇ ನಡೆದಂತಿದೆ ಎಂದು ಹೇಳಿಕೊಂಡಿದ್ದಾರೆ. 

ಕಿಯಾರಾ ಅಡ್ವಾಣಿ 2014 ರಲ್ಲಿ ಫಗ್ಲಿಯೊಂದಿಗೆ ನಮ್ಮ ನಟನಾ ವೃತ್ತಿಯನ್ನುಪ್ರಾರಂಭಿಸಿದ್ದು,  ಅವರು ಶೀಘ್ರದಲ್ಲೇ ತೆಲುಗು ಚಿತ್ರ ಗೇಮ್ ಚೇಂಜರ್ ಮತ್ತು ಬಾಲಿವುಡ್ ಆಕ್ಷನ್ ಡ್ರಾಮಾ 'ವಾರ್ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಿಯಾರಾ ಬಿಳಿ ಜಂಪ್‌ಸೂಟ್‌ನಲ್ಲಿ ಕಾಣಿಸಿಕೊಂಡಿದ್ದು,  ಅಭಿಮಾನಿಗಳು ಟಿಶರ್ಟ್ ಮೇಲೆ 10yearsofkiara ಎಂಬುವುದನ್ನು  ಬರೆಯಿಸಿ ಹಾಕಿಕೊಂಡಿದ್ದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link