ತನ್ನ ಬೋಲ್ಡ್ ಲುಕ್ ನಿಂದ ಯುವಕರ ನಿದ್ದೆಗೆಡಿಸಿದ ಕಿಯಾರಾ ಅಡ್ವಾಣಿ

Tue, 22 Nov 2022-4:47 pm,
Kiara advani

ಈ ಫೋಟೋಗಳಲ್ಲಿ ಕಿಯಾರಾ ಅದ್ಭುತವಾಗಿ ಕಾಣುತ್ತಿದ್ದಾರೆ. ಇದರಲ್ಲಿ ಕಿಯಾರಾ ಹೈ ಸ್ಲಿಟ್ ಸ್ಕರ್ಟ್ ಜೊತೆಗೆ ಕ್ರಾಪ್ ಟಾಪ್ ಧರಿಸಿದ್ದಾಳೆ. ನಟಿಯ ಈ ಬೋಲ್ಡ್ ಲುಕ್ ಅಭಿಮಾನಿಗಳನ್ನು ಹುಚ್ಚರನ್ನಾಗಿಸಿದೆ. 

Kiara advani

ಬಿಳಿ ಉಡುಪಿನಲ್ಲಿ ಕಿಯಾರಾ ಅಡ್ವಾಣಿ ಅವರ ಆತ್ಮವಿಶ್ವಾಸ ಎದ್ದು ಕಾಣಿಸುತ್ತದೆ.  

Kiara advani

ಕಿಯಾರಾ ಅಡ್ವಾಣಿ ಹಚಿಕೊಂಡಿರುವ ಈ ಫೋಟೋಗಳು ಅದ್ಬುತವಾಗಿವೆ. ಇತ್ತೀಚೆಗೆ ಕಿಯಾರಾ ಗೋವಿಂದ ನಾಮ್ ಮೇರಾ ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿದ್ದರು. 

ಗೋವಿಂದ ನಾಮ್ ಮೇರಾ ಚಿತ್ರದಲ್ಲಿ ಕಿಯಾರಾ ಜೊತೆಗೆ ವಿಕ್ಕಿ ಕೌಶಲ್ ಮತ್ತು ಭೂಮಿ ಪೆಡ್ನೇಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಫೋಟೋದಲ್ಲಿ ಮೇಕಪ್ ಆರ್ಟಿಸ್ಟ್ ಕಿಯಾರಾಗೆ  ಲಿಪ್ ಸ್ಟಿಕ್ ಹಚ್ಚುತ್ತಿರುವುದು ಕಾಣಿಸುತ್ತಿದೆ. 

ಈ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅವರು ಭಾರೀ ಮೆಚ್ಚುಗೆ ಪಡೆದಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link