Kiara Advani: ಬ್ಯಾಕ್ಲೆಸ್ ಡ್ರೆಸ್ನಲ್ಲಿ ಮಿರ ಮಿರ ಮಿಂಚಿದ ಕಿಯಾರಾ ಅಡ್ವಾಣಿ
ವಿವಾಹದ ನಂತರ ಕಿಯಾರಾ ಮೊದಲ ನೃತ್ಯ ಪ್ರದರ್ಶನ ನೀಡಿದ್ದಾರೆ.
ಕಿಯಾರಾ ಅಡ್ವಾಣಿ ಪಿಂಕ್ ಮಿನುಗುವ ಬ್ಯಾಕ್ಲೆಸ್ ಉಡುಪಿನ ಜೊತೆಗೆ ಬೆಳ್ಳಿಯ ಶೂಗಳನ್ನು ಧರಿಸಿದ್ದರು
ಸಿದ್ಧಾರ್ಥ್ ಮಲ್ಹೋತ್ರಾ ಕೂಡ "ಕಲರ್ ಮಿ ಪಿಂಕ್" ಎಂದು ಕಿಯಾರಾ ಪೋಸ್ಟ್ ಗೆ ರೋಮ್ಯಾಂಟಿಕ್ ಕಾಮೆಂಟ್ ಮಾಡಿದ್ದಾರೆ
ಬ್ಯಾಕ್ಲೆಸ್ ಡ್ರೆಸ್ನ್ನು ಧರಿಸುವುದರ ಜೊತೆಗೆ ಗುಲಾಬಿ ಬಣ್ಣವನ್ನು ಅನುಭವಿಸುತ್ತಿದ್ದೇನೆ ಎಂದು ಕಿಯಾರಾ ತಮ್ಮ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ.
ಕಿಯಾರಾ ತನ್ನಬ್ಯಾಕ್ಲೆಸ್ ಡ್ರೆಸ್ಗೆ ಹೊಳೆಯುವ ಬೆಳ್ಳಿಯ ಬೂಟುಗಳನ್ನು ಧರಿಸಿದ್ದರು.
WPL ನ ಉದ್ಘಾಟನಾ ಸಮಾರಂಭದಲ್ಲಿ ತನ್ನ ನೃತ್ಯ ಪ್ರದರ್ಶನಕ್ಕಾಗಿ ಕಿಯಾರಾ ಈ ಉಡುಪನ್ನು ಧರಿಸಿದ್ದರು.