ಸುದೀಪ್‌ ಕಟ್ಟು ಮಸ್ತಾದ ದೇಹಕ್ಕೆ ಫಿದಾ ಆದ ಫ್ಯಾನ್ಸ್‌

Sun, 27 Aug 2023-12:52 pm,

ನಟ ಸುದೀಪ್‌ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. 

ಸುದೀಪ್‌ ಅವರ ಮುಂಬರುವ ಸಿನಿಮಾ ಕಿಚ್ಚ 46 ಸಿದ್ಧವಾಗುತ್ತಿದೆ.

ಕಿಚ್ಚ ಸುದೀಪ್‌ ಅವರು ಫಿಟ್ನೆಸ್‌ ವಿಚಾರದಲ್ಲಿ ಯಾವಾಗಲೂ ಜನರನ್ನು ಸೆಳೆಯುತ್ತಾರೆ. 

ಇದೀಗ ಸುದೀಪ್‌ ಅವರು ಹೊಸ ಫೋಟೋಶೂಟ್‌ ಮಾಡಿಸಿದ್ದು, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ.

ಈ ಫೋಟೋದಲ್ಲಿ ಸುದೀಪ್‌ ಅವರ ಕಟ್ಟು ಮಸ್ತಾದ ದೇಹ ಕಂಡು ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link