`ನಿಮ್ಮ ಕೆಲಸದ ಬಗ್ಗೆ ನನಗೆ ಮೆಚ್ಚುಗೆ ಇದೆ ಅಪ್ಪಾ..` ಬಿಗ್‌ಬಾಸ್‌ಗೆ ಗುಡ್ ಬೈ ಹೇಳುತ್ತಿದ್ದಂತೆ ಭಾವುಕ ಪೋಸ್ಟ್ ಹಂಚಿಕೊಂಡ ಕಿಚ್ಚ ಸುದೀಪ್ ಪುತ್ರಿ ಸಾನ್ವಿ
)
sanvi tweet on biggboss: ಬಿಗ್‌ಬಾಸ್ ಸೀಸನ್ 11 ಅನ್ನು ಪ್ರೇಕ್ಷಕರು ಅದ್ದೂರಿಯಾಗಿ ಬರ ಮಾಡಿಕೊಂಡಿದ್ದರು. ಕಿಚ್ಚ ಈ ಸೀಸನ್‌ನಲ್ಲಿ ನಿರೂಪಣೆ ಮಾಡುತ್ತಿಲ್ಲ ಎಂಬ ವದಂತಿಗಳ ನಡುವೆ ಕಿಚ್ಚಾ ಸುದೀಪ್ ಆವರು ಈ ಶೋಗೆ ಹೋಸ್ಟ್ ಆಗಿ ರೀ ಎಂಟ್ರಿ ಕೊಟ್ಟಿದ್ದರು, ಆದರೆ ಇದಕ್ಕಿದ್ದಂತೆ ಕಿಚ್ಚ ಮಾಡಿದ ಅದೊಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನುಂಟು ಮಾಡಿದೆ.
)
ಕಿಚ್ಚ ಸುದೀಪ್ ವಾರು ಬಾನುವಾರ ಇದುವೇ ನನ್ನ ಕೊನೆಯ ಸೀಸನ್ ಎಂದು ಟ್ವೀಟ್ ಮಡಿದ್ದಾರೆ, ಇದಕ್ಕಿದ್ದಂತೆ ಕಿಚ್ಚ ಸುದೀಪ್ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದು ಯಾವಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
)
ಕಿಚ್ಚಾ ಸುದೀಪ್ ಅವರು ಬಿಗ್‌ಬಾಸ್ ಅನ್ನು ತೊರೆಯಲು ಕಾರಣ ಏನು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಕಿಡಿಯನ್ನೆ ಹಚ್ಚಿದೆ. ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿರುವಾಗಲೇ, ಕಿಚ್ಚನ ಮಗಳು ಸಾನ್ವ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಭಾವುಕ ಸಾಲುಗಳನ್ನು ಹಂಚಿಕೊಂಡಿರುವ ಸಾನ್ವಿ ತನ್ನ ಅಪ್ಪನ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ತನ್ನ ಅಪ್ಪನ ಶರಮ ಹಾಗೂ ಕಾರ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ.
ಇನ್ನೂ, ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಾನ್ವಿ "ಅಪ್ ನೀನು ಾಡಿದ ಕೆಲಸದ ಕುರಿತು ನನಗೆ ಮೆಚ್ಚುಗೆ ಇದೆ, ಬೇರೆ ಯಾರೂ ಕೂಡ ನಿನ್ನಂತೆ ಇದನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮನ್ನು ಆ ವೇದಿಕೆಯ ಮೇಲೆ ನಾನು ಮಿಸ್ ಮಾಡಿಕೊಳ್ಳುತ್ತೇನೆ. ನೀನು ಬಿಗ್‌ಬಾಸ್ ಮಾಡಿದ ಎಲ್ಲಾ ಕೆಲಸ ಹಾಗೂ ಪರಿಶ್ರಮಕ್ಕಾಗಿ ನಾನು ಹೆಚ್ಚು ಗರ್ವ ಪಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.