ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?
)
2017 ರಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು
)
2019 ರ ಕನ್ನಡ ಚಲನಚಿತ್ರ ಕಿಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ಮೂಲಕ ಖ್ಯಾತಿಯನ್ನು ಪಡೆದರು. ಇದಾದ ಬಳಿಕ ತೆಲುಗು ಚಿತ್ರಗಳಾದ ಪೆಲ್ಲಿ ಸಂಡಾಡ್ ಮತ್ತು ಧಮಾಕಾ ನಲ್ಲಿ ನಟಿಸಿದರು
)
ತೆಲುಗು ಚಿತ್ರರಂಗದಲ್ಲಿ ಸಂಪರ್ಕ ಹೊಂದಿದ್ದರೂ ಬೆಂಗಳೂರಿನಲ್ಲಿ ಬೆಳೆದಿದ್ದರಿಂದ ಕನ್ನಡ ಭಾಷೆಯ ಚಿತ್ರಗಳಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ನಟಿ ಹೇಳಿದ್ದಾರೆ
ಕಿಸ್, ಭರಾಟೆ, ಬೈ ಟು ಲವ್, ಜೇಮ್ಸ್ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ತೆಲುಗು ಸಿನಿಮಾದಲ್ಲಿಯೂ ಮಹೇಶ್ ಬಾಬು, ಪವನ್ ಕಲ್ಯಾಣ್ ಹೀಗೆ ಹಲವಾರು ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ
ಇದೀಗ ಬಾಲಿವುಡ್ ನಲ್ಲಿ ಬೇಡಿಕೆಯಿದ್ದು, ಯುವ ನಟ ಸ್ಟಾರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ, ಬಾಲಿವುಡ್ ನ ಯುವನಟ ಟೈಗರ್ ಶ್ರಾಫ್ ಜೊತೆ ಹೊಸ ಸಿನಿಮಾಗೆ ನಾಯಕಿಯಾಗಿ ನಟಿಸಲಿದ್ದಾರೆ.